ನ್ಯೂಸ್ ಚುನಾವಣೆ ಬಳಿಕ ರಾಜ್ಯದಲ್ಲಿ ಸೆಮಿಲಾಕ್ ಡೌನ್ ಗೆ ಚಿಂತನೆ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನೆ ದಿನೇ ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರ ಕಠಿಣ ನಿಬಂಧನೆಗಳನ್ನು ವಿಧಿಸಲು...
ನ್ಯೂಸ್ ಓಮಿಕ್ರಾನ್ ಸೋಂಕಿತ ವ್ಯಕ್ತಿಯ ಸಂಪರ್ಕಿತರು ಸೇಫ್ ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಐದು ಮಂದಿಗೆ ಯಾವುದೇ ಸೋಂಕು...
ಮೈಸೂರು ಚರ್ಚ್ ನವರು ಒತ್ತುವರಿ ಮಾಡಿದ್ದ ಜಾಗ ತೆರವು ಮೈಸೂರು: ಮೈಸೂರಿನ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಎಫ್ ಟಿ ಎಸ್ ವೃತ್ತದ ಬಳಿ ಪಿ ಎಸ್ ಐ ಕರುಣಾಪುರ ಚರ್ಚ್ ನವರು ಒತ್ತುವರಿ...
Crime ಅಪ್ರಾಪ್ತಳ ಮೇಲೆ ಅತ್ಯಾಚಾರ ನಡೆಸಿದ ಪಾಪಿ ಚಿಕ್ಕಪ್ಪ ಮೈಸೂರು: ಅಪ್ರಾಪ್ತಳ ಮೇಲೆ ಪಾಪಿ ಚಿಕ್ಕಪ್ಪ ಅತ್ಯಾಚಾರ ನಡೆಸಿ ಬಳಿಕ ಪೆÇಲೀಸರಿಗೆ ಹೆದರಿ ವಿಷಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಮೈಸೂರು...
ನ್ಯೂಸ್ ಕೋವಿಡ್ ಹೆಚ್ಚಾದರೆ ಶಾಲಾ ಕಾಲೇಜು ಬಂದ್ -ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಶಾಲಾಕಾಲೇಜುಗಳನ್ನು ಮುಚ್ಚಲು ತೀರ್ಮಾನಿಸುತ್ತೇವೆ...
ನ್ಯೂಸ್ ಮಕ್ಕಳ ಮೇಲೆ ಓಮಿಕ್ರಾನ್ ದೊಡ್ಡ ಪರಿಣಾಮ ಬೀರಲ್ಲ -ಡಾ.ಸುಧಾಕರ್ ಬೆಂಗಳೂರ: ಓಮಿಕ್ರಾನ್ ವೈರಸ್ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್...
ಮೈಸೂರು ಗ್ರಾಪಂಗಳ ಅಭ್ಯುದಯಕ್ಕೆ ಶ್ರಮಿಸಲಾಗುತ್ತಿದೆ -ಪ್ರತಾಪ್ ಸಿಂಹ ಮೈಸೂರು: ಗ್ರಾಮ ಪಂಚಾಯಿತಿಗಳು ನಡೆಯತ್ತಿರುವುದು ಮೋದಿ ಸರ್ಕಾರದಿಂದ ಹಾಗಾಗಿ ಇವುಗಳ ಅಭ್ಯುದಯಕ್ಕೆ ಶ್ರಮಿಸಲಾಗುತ್ತಿದೆ ಎಂದು ಸಂಸದ...
ನ್ಯೂಸ್ ಬೆಂಗಳೂರಿನಲ್ಲಿ ನಡೆಯಲಿದೆ 67ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ಸಮಾರಂಭ ಬೆಂಗಳೂರು: 67ನೇ ಫಿಲಂ ಫೇರ್ ಸೌತ್ 2019-21 ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕುರಿತು...
ಮೈಸೂರು ಯಡಿಯೂರಪ್ಪ ಕರೆ ಮಾಡಿ ಬೆಂಬಲ ಕೇಳಿದ್ದಾರೆ -ಹೆಚ್.ಡಿ.ಕುಮಾರಸ್ವಾಮಿ ಮೈಸೂರು: ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಅಥವಾ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಈವರೆಗೆ...