Contact Us (ಸಂಪರ್ಕಿಸಿ)
November 21, 2026
Gnews5


Skip to content
Menu
  • ನ್ಯೂಸ್
  • ಜಿಲ್ಲೆ ಸುದ್ದಿ
  • ಮೈಸೂರು
  • ಚಾಮರಾಜನಗರ
  • ಲೇಖನ
  • Crime
  • Videos
  • ಸಿನಿ – ಟ್ರೈಲರ್
  • Utilities
  • ನ್ಯೂಸ್
  • ಜಿಲ್ಲೆ ಸುದ್ದಿ
  • ಮೈಸೂರು
  • ಚಾಮರಾಜನಗರ
  • ಲೇಖನ
  • Crime
  • Videos
  • ಸಿನಿ – ಟ್ರೈಲರ್
  • Utilities

Headlines

ಬಸವ ಮಂಟಪ ಪುಸ್ತಕ ಮುಟ್ಟುಗೋಲು: ಸಿಎಂ ಡಿ ಕೆ ಶಿಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ್ಲ- ಸಿದ್ದರಾಮಯ್ಯ ಸ್ಪಷ್ಟನೆಭದ್ರತಾ ಪಡೆಗಳ ಎನ್‌ಕೌಂಟರ್; ಲಷ್ಕರ್‌ ಕಮಾಂಡರ್ ಲತೀಫ್‌ ಭಟ್‌ ಹತ್ಯೆರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಅಧಿಕಾರಿಗಳಿಗೆ ಶಾಕ್ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲು ಅಂಗೀಕಾರ:ಡಿಕೆಶಿ ವಿಶ್ವಾಸದೇಗುಲಗಳ ಹುಂಡಿ ಹಣಕ್ಕೂ 'ಕೈ ಹಾಕುತ್ತಿದೆ' ಕಾಂಗ್ರೆಸ್ ಸರ್ಕಾರ -ಎಚ್ಡಿಕೆಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ ಮುಖವಾಡ ಕಳಚಿದೆ: ಅಶೋಕ್ ಟೀಕೆಚುನಾವಣೆ ಗೆಲುವಿಗೆ ಕಾರ್ಯತಂತ್ರ ಹೆಣೆಯುತ್ತಿರುವ ಬಿಜೆಪಿಮೇಕೆದಾಟು ನಮ್ಮ ಹಕ್ಕು, ಅಣೆಕಟ್ಟು ಕಟ್ಟಿ ತಮಿಳುನಾಡಿಗೂ ನೀರು ಕೊಡುತ್ತೇವೆ-ಸಿಎಂಮೈಸೂರಲ್ಲಿ ನೂತನ ತಾರಾಲಯದಲ್ಲಿ ಮೋದಿ: ಉದ್ಘಾಟನೆಯ ನೇರ ಪ್ರ ಸಾರ
ಜನರ ಸಂಕಷ್ಟ ಆಲಿಸಿ, ಸೇವೆ ಸಲ್ಲಿಸುವುದೇ ನಿಜವಾದ ಪ್ರಜಾಸೇವೆ: ಸಿಎಂ‌ ಡಿ.ಕೆ. ಶಿ
  • ಜಿಲ್ಲೆ ಸುದ್ದಿ

ಜನರ ಸಂಕಷ್ಟ ಆಲಿಸಿ, ಸೇವೆ ಸಲ್ಲಿಸುವುದೇ ನಿಜವಾದ ಪ್ರಜಾಸೇವೆ: ಸಿಎಂ‌ ಡಿ.ಕೆ. ಶಿ

By Gnews5 / November 21, 2026
ಚಿತ್ರದುರ್ಗ: ಜನರ ಸಂಕಷ್ಟಗಳನ್ನು ನೇರವಾಗಿ ಹಂಚಿಕೊಂಡು, ಸತ್ಯ, ಶಿಸ್ತು, ನೀತಿ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದೇ ನಿಜವಾದ ಪ್ರಜಾಸೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಚಿತ್ರದುರ್ಗ...
Read More
ಮಹರ್ಷಿ ಶಾಲೆಯಲ್ಲಿ ಪ್ರದರ್ಶನದಲ್ಲಿ ಖುಷಿಯಿಂದ ಪಾಲ್ಗೊಂಡ ಮಕ್ಕಳು
  • ಮೈಸೂರು

ಮಹರ್ಷಿ ಶಾಲೆಯಲ್ಲಿ ಪ್ರದರ್ಶನದಲ್ಲಿ ಖುಷಿಯಿಂದ ಪಾಲ್ಗೊಂಡ ಮಕ್ಕಳು

By Gnews5 / November 21, 2026
ಮೈಸೂರು: ಮೈಸೂರಿನ ಮಹರ್ಷಿ ಶಾಲೆಯಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಮಕ್ಕಳು ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದರು. ವಿಜ್ಞಾನ, ಲೆಕ್ಕ, ಕಂಪ್ಯೂಟರ್ ಸೈನ್ಸ್, ಸೋಶಿಯಲ್ ಸೈನ್ಸ್, ಆರ್ಟ್ಸ್ ವಿಭಾಗದಲ್ಲಿ ಹಲವಾರು...
Read More
ಬಸವ ಮಂಟಪ ಪುಸ್ತಕ ಮುಟ್ಟುಗೋಲು: ಸಿಎಂ ಡಿ ಕೆ ಶಿ
  • ನ್ಯೂಸ್

ಬಸವ ಮಂಟಪ ಪುಸ್ತಕ ಮುಟ್ಟುಗೋಲು: ಸಿಎಂ ಡಿ ಕೆ ಶಿ

By Gnews5 / November 20, 2026
ಬೆಂಗಳೂರು: ಬಸವಣ್ಣನವರಿಗೆ ಅಪಮಾನ ಮಾಡಿರುವ ಬಸವ ಮಂಟಪ ಪುಸ್ತಕದ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ...
Read More
ಕಾಡಾನೆಗೆ ಕಲ್ಲು ಹೊಡೆದ  ಬೈಕ್ ಸವಾರರಿಬ್ಬರಿಗೆ ತಲಾ 10 ಸಾವಿರ ರೂ. ದಂಡ
  • Crime

ಕಾಡಾನೆಗೆ ಕಲ್ಲು ಹೊಡೆದ ಬೈಕ್ ಸವಾರರಿಬ್ಬರಿಗೆ ತಲಾ 10 ಸಾವಿರ ರೂ. ದಂಡ

By Gnews5 / November 20, 2026
ಮೈಸೂರು ನ 20: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಚ್.ಡಿ. ಕೋಟೆ ಹಾಗೂ ಬಾವಲಿ ರಸ್ತೆ ಬದಿ ನಿಂತಿದ್ದ ಕಾಡಾನೆಗೆ ಕಲ್ಲು ಹೊಡೆದಿದ್ದ ಇಬ್ಬರು ಬೈಕ್ ಸವಾರರನ್ನು...
Read More
ಹಗಲಲ್ಲೇ ನಿಂಬುಜಾದೇವಿ ದೇವಾಲಯದಲ್ಲಿ ಚಿನ್ನದ ತಾಳಿಗಳ ಕದ್ದ ಕಳ್ಳರು
  • Uncategorized

ಹಗಲಲ್ಲೇ ನಿಂಬುಜಾದೇವಿ ದೇವಾಲಯದಲ್ಲಿ ಚಿನ್ನದ ತಾಳಿಗಳ ಕದ್ದ ಕಳ್ಳರು

By Gnews5 / November 19, 2026
ಮೈಸೂರು: ಮೈಸೂರಿನ ನಜರ್‌ಬಾದ್‌ ನಲ್ಲಿರುವ ನಿಂಬುಜಾದೇವಿ ಅಮ್ಮನವರ ದೇವಸ್ಥಾನದಲ್ಲಿ ಹಾಡ ಹಗಲೇ 2.50 ಲಕ್ಷ ರೂ. ಮೌಲ್ಯದ 3 ಚಿನ್ನದ ತಾಳಿಗಳನ್ನು ಕಳವು‌ ಮಾಡಲಾಗಿದೆ. ದೇವಸ್ಥಾನದ ಅರ್ಚಕ...
Read More
ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ್ಲ- ಸಿದ್ದರಾಮಯ್ಯ ಸ್ಪಷ್ಟನೆ
  • ನ್ಯೂಸ್

ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ್ಲ- ಸಿದ್ದರಾಮಯ್ಯ ಸ್ಪಷ್ಟನೆ

By Gnews5 / November 19, 2026
ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನಗೆ ಈಗ...
Read More


  • facebook
  • twitter
  • linkedin
  • youtube
Contact Us (ಸಂಪರ್ಕಿಸಿ)

Copyright © 2026 Gnews5. All Rights Reserved. Designed by Quantum Infotech