ನ್ಯೂಸ್ ಗೃಹ ಸಚಿವ ಬೊಮ್ಮಾಯಿಗೂ ಕೊರೊನಾ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿಗೂ ಕೊರೊನಾ ವೈರಸ್...
ನ್ಯೂಸ್ ಇಂದು `ವಿಶ್ವ ಓಜೋನ್ ರಕ್ಷಣಾ ದಿನ’ ಡಾ.ಗುರುಪ್ರಸಾದ ಎಚ್ ಎಸ್ಲೇಖಕರು ಮತ್ತು ಉಪನ್ಯಾಸಕರುಮನು ಕುಲವನ್ನು ರಕ್ಷಿಸಲು ಉದ್ಭವಾಗಿರುವ ಹಲವಾರು ಪ್ರಕೃತಿ ರಕ್ಷ ಕವಚಗಳಲ್ಲಿ ಓಜೋನ್...
ನ್ಯೂಸ್ ಪೂರ್ವಜರ ಸ್ಮರಣೆಗೆ ಒಂದು ದಿನ: ಅದೇ ಪಿತೃ ಪಕ್ಷ ಹಿಂದುಗಳ ಪ್ರತಿ ಪೂಜೆ, ಮತ್ತಿತರ ವಿಧಿವಿಧಾನಗಳಿಗೂ ಒಂದೊಂದು ಅರ್ಥವಿದೆ. ಅದಕ್ಕಾಗಿಯೇ ಒಂದೊಂದು ದಿನ ಇದೆ.ಅದರಂತೆ ನಮ್ಮ ಪೂರ್ವಿಕರಾದಿಯಾಗಿ...
ನ್ಯೂಸ್ ಯುವ ಇಂಜಿನಿಯರ್ ಗಳ ಸ್ಪೂರ್ತಿಯ ಸಲೆ: ಸರ್ ಎಂ.ವಿಶ್ವೇಶ್ವರಯ್ಯ ಡಾ.ಗುರುಪ್ರಸಾದ. ಎಚ್. ಎಸ್ಲೇಖಕರು ಮತ್ತು ಉಪನ್ಯಾಸಕರುಹೊಸ ಹೊಸತನ್ನು ಆವಿಷ್ಕರಿಸುವ ಮೂಲಕ, ಸದೃಢ ಕಟ್ಟಡಗಳನ್ನು ನಿರ್ಮಿಸುವ ಮೂಲಕ, ನವನವೀನ...
ನ್ಯೂಸ್ ಡ್ರಗ್ಸ್ ಮಾಫಿಯಾ: ಆದಿತ್ಯ ಆಳ್ವಾ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಅವರ ರೆಸಾರ್ಟ್ ಮೇಲೆ ಸಿಸಿಬಿ...
ನ್ಯೂಸ್ ಡ್ರಗ್ಸ್ ದಂಧೆ: ನಟಿ ರಾಗಿಣಿ ಜೈಲಿಗೆ ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಆರೋಪಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಐವರನ್ನು ನ್ಯಾಯಾಲಯಾ ನ್ಯಾಯಾಂಗ ಬಂಧನಕ್ಕೆ...
ನ್ಯೂಸ್ ನಟಿ ಸಂಜನಾ ಮತ್ತೆ 3 ದಿನ ಸಿಸಿಬಿ ವಶಕ್ಕೆ ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ನಟಿ ಸಂಜನಾ ಗಲ್ರಾನಿ ಅವರನ್ನು ಮತ್ತೆ ಮೂರು ದಿನ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.ಸಂಜನಾ ಸಿಸಿಬಿ...
ನ್ಯೂಸ್ ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ -ಜಮೀರ್ ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.ನಗರದಲ್ಲಿ ಸೋಮವಾರ ಜಮೀರ್ ಮಾಧ್ಯಮ...
ನ್ಯೂಸ್ ಡ್ರಗ್ಸ್ ಜಾಲದಲ್ಲಿ ರಾಜಕೀಯ ನಾಯಕರು ಇದ್ದರೆ ಕ್ರಮ ಕೈಗೊಳ್ಳಲಿ -ಸಿದ್ದರಾಮಯ್ಯ ಹುಬ್ಬಳ್ಳಿ: ಡ್ರಗ್ಸ್ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...
ನ್ಯೂಸ್ ಡ್ರಗ್ಸ್ ದಂಧೆ ತನಿಖೆ ದಾರಿ ತಪ್ಪಬಾರದು -ಹೆಚ್.ಡಿಕೆ ಬೆಂಗಳೂರು: ಡ್ರಗ್ಸ್ ದಂಧೆಯ ತನಿಖೆ ದಾರಿ ತಪ್ಪಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.ಹೆಚ್.ಡಿಕೆ...