ನ್ಯೂಸ್ ನಟಿ ರಾಗಿಣಿ ಕಾರ್ ಚಾಲಕ ಸಿಸಿಬಿ ವಶಕ್ಕೆ ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ಅವರ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ...
ನ್ಯೂಸ್ ಸೆ. 14ರಿಂದ ಲೋಕಸಭೆ ಅಧಿವೇಶನ -ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ: ಲೋಕಸಭೆ ಅಧಿವೇಶನವನ್ನು ಸೆ. 14ರಿಂದ ನಡೆಸಲು ತೀರ್ಮಾಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ...
ನ್ಯೂಸ್ ಬಿಜೆಪಿ ಪಕ್ಷಕ್ಕೂ ನಟಿ ರಾಗಿಣಿಗೂ ಸಂಬಂಧವಿಲ್ಲ ಬೆಂಗಳೂರು: ಬಿಜೆಪಿ ಪಕ್ಷಕ್ಕೂ ನಟಿ ರಾಗಿಣಿಗೂ ಸಂಬಂಧವಿಲ್ಲ ಎಂದು ಬಿಜೆಪಿ ತಿಳಿಸಿದೆ.ನಟಿ ರಾಗಿಣಿ ಬಿಜೆಪಿ ಸದಸ್ಯರಲ್ಲ ಎಂದು ರಾಜ್ಯ ಬಿಜೆಪಿ...
ನ್ಯೂಸ್ ಉಪ್ಪು ತಿಂದವರು ನೀರು ಕುಡಿಯಲೇ ಬೇಕು -ಸಚಿವ ಬೈರತಿ ಬಸವರಾಜ್ ಹುಬ್ಬಳ್ಳಿ: ಡ್ರಗ್ಸ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧ ಖಾತೆ...
ನ್ಯೂಸ್ ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿ ಎ2 ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ 2ನೇ ಆರೋಪಿ.ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ನಗರದ ಕಾಟನ್ಪೇಟೆ ಪೆÇಲೀಸ್...
ನ್ಯೂಸ್ ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರಿಗೆಲ್ಲ ಶಿಕ್ಷೆ ಖಚಿತ -ಸಚಿವ ಎಸ್.ಟಿ.ಎಸ್. ಮೈಸೂರು: ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರಿಗೆಲ್ಲ ಶಿಕ್ಷೆ ಖಚಿತ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್...
ನ್ಯೂಸ್ ಸಿಸಿಬಿ ಪೆÇಲೀಸರಿಂದ ನಟಿ ರಾಗಿಣಿ ಬಂಧನ ಬೆಂಗಳೂರು: ಬೆಂಗಳೂರಿನ ಸಿಸಿಬಿ ಪೆÇಲೀಸರು ನಟಿ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿದ್ದಾರೆ.ಡ್ರಗ್ಸ್ ಪೂರೈಕೆ ಜಾಲದ ತನಿಖೆ ಕುರಿತು...
ನ್ಯೂಸ್ ಭಾರತದಲ್ಲಿ 39 ಲಕ್ಷ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ ನವದೆಹಲಿ: ದೇಶದಲ್ಲಿ ಕೊರೊನಾಪೀಡಿತರ ಸಂಖ್ಯೆ 39 ಲಕ್ಷ ಗಡಿದಾಟಿದೆ.ದೇಶದಲ್ಲಿ ಶುಕ್ರವಾರ ಒಂದೇ ದಿನ ಭಾರತದಲ್ಲಿ 83,341 ಮಂದಿಯಲ್ಲಿ ಕೊರೊನಾ ಸೋಂಕು...
ನ್ಯೂಸ್ ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಶಕ್ಕೆ ಬೆಂಗಳೂರು: ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಸಿಸಿಬಿ...
ನ್ಯೂಸ್ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗುತ್ತಿಲ್ಲ -ನಟಿ ರಾಗಿಣಿ ದ್ವಿವೇದಿ ಬೆಂಗಳೂರು: ಸಿಸಿಬಿ ಪೊಲೀಸರ ವಿಚಾರಣೆಗೆ ನಾನು ಇಂದು (ಗುರುವಾರ) ಹಾಜರಾಗುತ್ತಿಲ್ಲ ಎಂದು ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.ಕನ್ನಡ...