ನ್ಯೂಸ್ ಶಿಕ್ಷಣ ಇಲಾಖೆ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತ -ಬಸವರಾಜ ಹೊರಟ್ಟಿ ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದ್ದು, ಅ. 4ರ ನಂತರ ಮತ್ತೆ ವರ್ಗಾವಣೆ...
Crime ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...
ಲೇಖನ ಸರ್ಜಿಕಲ್ ಸ್ಟ್ರೈಕ್ ಎಂಬ ಪ್ರತೀಕಾರ ಡಾ. ಗುರುಪ್ರಸಾದ ಎಚ್. ಎಸ್.ಲೇಖಕರು ಮತ್ತು ಉಪನ್ಯಾಸಕರುdr.guruhs@gmail.comಭಾರತೀಯ ಕಮ್ಯಾಂಡೋಗಳು ಪಿಒಕೆಗೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್...
ನ್ಯೂಸ್ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಂದ ಈ ಬಾರಿಯ ದಸರಾ ಉದ್ಘಾಟನೆ – ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು...
ನ್ಯೂಸ್ ಭಾರತೀಯ ಸೇನೆಯಿಂದ ಉಗ್ರನೊಬ್ಬನ ಹತ್ಯೆ ಶ್ರೀನಗರ: ಭಾರತೀಯ ಭದ್ರತಾ ಪಡೆ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಮತ್ತೊಬ್ಬ ಉಗ್ರ ಶರಣಾಗಿದ್ದಾನೆ. ಲಷ್ಕರ್ ಇ ತೊಯ್ಬಾ ಸಂಘಟನೆ...
ಜಿಲ್ಲೆ ಸುದ್ದಿ ಆರ್.ಎಸ್ಎಸ್, ಬಿಜೆಪಿಯರದ್ದು ತಾಲಿಬಾನ್ ಸಂಸ್ಕೃತಿ -ಸಿದ್ದರಾಮಯ್ಯ ಬಾದಾಮಿ: ಆರ್.ಎಸ್.ಎಸ್., ಬಿಜೆಪಿಯವರದ್ದು ತಾಲಿಬಾನ್ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಾದಾಮಿಯಲ್ಲಿ...
ನ್ಯೂಸ್ ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತ ಬ್ಯಾಟರಿ ಹಾಕಿ ಹುಡುಕಬೇಕಿದೆ -ಅರಗ ಜ್ಞಾನೇಂದ್ರ ಮೈಸೂರು: ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತ ಬ್ಯಾಟರಿ ಹಾಕಿ ಹುಡುಕಬೇಕಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ...
ಲೇಖನ ರಾಜಭವನದಲ್ಲಿ ಕನ್ನಡ ಕಲರವ ಡಾ. ಗುರುಪ್ರಸಾದ ಎಚ್. ಎಸ್.ಲೇಖಕರು ಮತ್ತು ಉಪನ್ಯಾಸಕರುdr.guruhs@gmail.comಕರ್ನಾಟಕದ ರಾಜಭವನ ಜನಸಾಮಾನ್ಯರ ಕಣ್ಣಲ್ಲಿ ಹಿಂದಿ ಭಾಷಿಕರ, ನಿವೃತ್ತಿ...
ನ್ಯೂಸ್ ಅಪರಾಧಿಗಳಿಗೆ ಪೊಲೀಸರು ಟೆರರ್ ಆಗಿರಬೇಕು -ಗೃಹ ಸಚಿವ ಅರಗ ಜ್ಞಾನೆಂದ್ರ ಮೈಸೂರು: ಅಪರಾಧಿಗಳಿಗೆ ದರೋಡೆಕೋರರಿಗೆ ಕ್ರಿಮಿನಲ್ ಗಳಿಗೆ ಪೊಲೀಸರು ಟೆರರ್ ಆಗಿರಬೇಕು ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ...
ಮೈಸೂರು ಕ್ರಾಂತಿಕಾರಿ ಭಗತ್ ಸಿಂಗ್ 114ನೇ ಜನ್ಮ ದಿನಾಚರಣೆ ಮೈಸೂರು: ಯುವ ಭಾರತ್ ಸಂಘಟನೆ ವತಿಯಿಂದ ತ್ರಿವೇಣಿ ವೃತ್ತದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ರವರ 114ನೇ ಜನ್ಮ ದಿನಾಚರಣೆ ಯನ್ನು ಅವರ...