ಜಿಲ್ಲೆ ಸುದ್ದಿ ಗಾಂಜಾ ಮಾರಾಟ: ವ್ಯಕ್ತಿ ಬಂಧನ ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಗರದ ಅಲ್ಲಂಪುರ ವಾಸಿ ನಾಗರಾಜ್ (29)...
ಜಿಲ್ಲೆ ಸುದ್ದಿ ಅರ್ಚಕ ಸೇರಿ ಮೂವರ ಕೊಲೆ: ದೇಗುಲ ಹುಂಡಿ, ಚಿನ್ನಾಭರಣ ಕಳುವು ಮಂಡ್ಯ: ದೇವಸ್ಥಾನದ ಹುಂಡಿ ಕಳವಿಗೆ ಬಂದ ಕಳ್ಳರು ದೇಗುಲದ ಅರ್ಚಕ ಸೇರಿ ಮೂವರನ್ನು ಕೊಲೆ ಹುಂಡಿ, ಚಿನ್ನಾಭರಣ ಕಳುವು ಮಾಡಿಕೊಂಡು ಹೋಗಿರುವ...
ಜಿಲ್ಲೆ ಸುದ್ದಿ ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೇ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ ಮಾಡಲಾಗಿದೆ.ಉತ್ತರ ಕರ್ನಾಟಕ ಭಾಗದ...
ಜಿಲ್ಲೆ ಸುದ್ದಿ ಮಡಿಕೇರಿ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ಮಡಿಕೇರಿ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ...
ಜಿಲ್ಲೆ ಸುದ್ದಿ ನಟ ಸಿದ್ದರಾಜ್ ಕಲ್ಯಾಣ್ಕರ್ ನಿಧನ ಹುಬ್ಬಳ್ಳಿ: ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ (60) ನಿಧನರಾಗಿದ್ದಾರೆ.ಸಿದ್ದರಾಜ್ ಅವರಿಗೆ ಸೋಮವಾರ ರಾತ್ರಿ ಹೃದಯಾಘಾತವಾಗಿತ್ತು....
ಜಿಲ್ಲೆ ಸುದ್ದಿ ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಂದಿದ್ದವನ ಬಂಧನ ಹಾಸನ: ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.ರಮೇಶ್ ಕೊಲೆಗೀಡಾದ ವ್ಯಕ್ತಿ....
ಜಿಲ್ಲೆ ಸುದ್ದಿ ಪತಿ ಕೊಲೆ ಮಾಡಿ; ಮನೆಯಲ್ಲಿ ಶವ ಹೂತು ಪರಾರಿ ಆದ ಪತ್ನಿ ಬೆಳಗಾವಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿಯನ್ನು ಪತ್ನಿ ಕೊಲೆ ಮಾಡಿರುವ ಘಟನೆ ನಿಪ್ಪಾಣಿ ಗ್ರಾಮೀಣ ಪೆÇಲೀಸ್ ಠಾಣೆ...
ಜಿಲ್ಲೆ ಸುದ್ದಿ ಶಿಕ್ಷಕ ಯಾಕೂಬ್ ಅವರಿಗೆ ರಾಷ್ಟ್ರಪ್ರಶಸ್ತಿ ಪ್ರದಾನ ಮಂಗಳೂರು: ಈ ವರ್ಷದ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಶಾಲೆಯ ಶಿಕ್ಷಕ ಯಾಕೂಬ್...
ಜಿಲ್ಲೆ ಸುದ್ದಿ ವರ್ಲಿ ಕಲೆ ಕೈಚಳಕದಿಂದ ಶಿಕ್ಷಣ ಇಲಾಖೆಗೆ ಕಲಾ ಮೆರಗು: ಶಿಕ್ಷಕರ ದಿನಾಚರಣೆಗೆ ಕೊಡುಗೆ ಹಾವೇರಿ: ಹಾವೇರಿಯ ಜಿಲ್ಲಾಡಳಿತ ಭವನದ ಮಹಡಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಟ್ಟಡ ಆಧುನಿಕ ರೂಪಬದಲಾಯಿಸಿ ಶಿಕ್ಷಕರ ದಿನಾಚರಣೆಯ...
ಜಿಲ್ಲೆ ಸುದ್ದಿ ಡಬಲ್ ಮರ್ಡರ್ ಆರೋಪಿ ಮೇಲೆ ಫೈರಿಂಗ್ ಹಾಸನ: ಡಬಲ್ ಮರ್ಡರ್ ಮಾಡಿದ್ದ ಆರೋಪಿಗಳ ಮೇಲೆ ಜಿಲ್ಲೆ ಯ ಪೊಲೀಸರು ಫೈರಿಂಗ್ ಮಾಡಿದ್ದಾರೆ.ಫೈರಿಂಗ್ ನಿಂದ ಗಾಯಗೊಂಡಿದ್ದ ಆರೋಪಿಯನ್ನು...