ಚಾಮರಾಜನಗರ ಡಿಜೆ ಸೌಂಡ್ ಆಫ್ ಮಾಡಿ ಎಂದಿದ್ದಕ್ಕೆ ಕಲ್ಲು ತೂರಾಟ! (ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಚಾಮರಾಜನಗರ: ಗಣೇಶನ ಮೂರ್ತಿ ವಿಸರ್ಜನಾ ವೇಳೆ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಯುವಕರ...
ಚಾಮರಾಜನಗರ ಜಿಲ್ಲಾಸ್ಪತ್ರೆ ಹಳೆ ಕಟ್ಟಡದಲ್ಲೂ ಓಪಿಡಿ ಸೇವೆ ಲಭ್ಯ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ...
ಚಾಮರಾಜನಗರ ಮಳೆರಾಯನ ಆರ್ಭಟ: ಸಾವು; ಹಲವೆಡೆ ರಸ್ತೆ ಸಂಪರ್ಕ ಕಡಿತ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಸ್ಥಿತಿ ಮತ್ತೆ ಅಯೋಮಯವಾಗಿದೆ....
ಚಾಮರಾಜನಗರ ಎರಡು ಕೋಮಿನ ನಡುವೆ ಘರ್ಷಣೆ,ಪೊಲೀಸರಿಂದ ಲಾಠಿಪ್ರಹಾರ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಸೈಕಲ್ ವೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಶನಿವಾರ ರಾತ್ರಿ ನಗರದಲ್ಲಿ...
ಚಾಮರಾಜನಗರ ಭಾರೀ ವಾಹನಗಳ ಸಂಚಾರ ನಿರ್ಬಂಧ ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ...
ಚಾಮರಾಜನಗರ ಪೊಲೀಸ್ ಠಾಣೆಯನ್ನು ಬಿಡದ ವರುಣರಾಯ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಹಗಲು ರಾತ್ರಿ ಎನ್ನದೆ ಇಡೀ ದಿನ ಬಿಟ್ಟುಬಿಡದೇ ಸುರಿದ ಮಳೆಯಿಂದಾಗಿ ಗಡಿಜಿಲ್ಲೆ...
ಚಾಮರಾಜನಗರ ಗೌರಿ-ಗಣೇಶ ಪ್ರತಿಷ್ಠಾಪನೆ: ಅನುಮತಿಗೆ ಏಕಗವಾಕ್ಷಿ ಸಮಿತಿ ರಚನೆ -ಚಾರುಲತಾ ಚಾಮರಾಜನಗರ: ಈ ಬಾರಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಬಂಧ ಆಯೋಜಕರಿಗೆ ಪರವಾನಗಿ ನೀಡಲು ತಾಲೂಕುಮಟ್ಟದಲ್ಲಿ ಏಕಗವಾಕ್ಷಿ ಸಮಿತಿ...
ಚಾಮರಾಜನಗರ ಆರ್ಮಿ ಸ್ಟ್ಯಾಂಪ್ ಮಾರಾಟದ ನೆಪದಲ್ಲಿ ಸುಲಿಗೆ! (ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಚಾಮರಾಜನಗರ: ಸೇನೆ ಎಂದರೆ ದೇಶದ ಜನರಿಗೆ ಅಪಾರ ಗೌರವ, ಅಭಿಮಾನ..ಇದನ್ನೆ ಬಂಡವಾಳ ಮಾಡಿಕೊಂಡ...
ಚಾಮರಾಜನಗರ ಹುಲಿ ಉಗುರು ಮಾರಾಟ ಯತ್ನ: ಇಬ್ಬರ ಬಂಧನ ಚಾಮರಾಜನಗರ: ಹುಲಿ ಉಗುರನ್ನ ಕದ್ದು ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನ ಸೆನ್ ಪೆÇಲೀಸರು ಬಂಧಿಸಿದ್ದಾರೆ. ನಗರದ ಅಂಬೇಡ್ಕರ್ ಭವನದ...
ಚಾಮರಾಜನಗರ ಹಣ ಕೊಡದಿದ್ದರೆ ಬಂದೂಕಿನಲ್ಲಿ ಸುಡುವೆ ಎಂದ ಅರಣ್ಯ ಇಲಾಖೆ ನೌಕರನ ಧಮ್ಕಿ (ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಹನೂರು: (ಚಾಮರಾಜನಗರ) ಕುಡಿದ ಮತ್ತಿನಲ್ಲೇ ಅರಣ್ಯ ಇಲಾಖೆಯ ನೌಕರಕರ್ತವ್ಯ ನಿರ್ವಹಿಸಿದ್ದಲ್ಲದೆ,...