ಚಾಮರಾಜನಗರ ಅಕ್ರಮ ಬಗ್ಗೆ ಸುದ್ದಿ ಹಾಕಿದ್ದಕ್ಕೆ ಧಮ್ಕಿ ಚಾಮರಾಜನಗರ: ಅಕ್ರಮ ಬಗ್ಗೆ ಸುದ್ದಿ ಹಾಕಿದ್ದಕ್ಕೆ ಪತ್ರಕರ್ತನ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿ ಬಡಿರೀ ಅಮ್ಯಾಲೆ ನೋಡಿಕೊಳ್ಳೋಣ ಎಂಬ...
ನ್ಯೂಸ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಆತಂಕ ಸೃಷ್ಟಿಸಬೇಡಿ: ಸುಧಾಕರ್ ಬೆಂಗಳೂರು: ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು ಸುಮಾರು 12 ದೇಶಗಳಲ್ಲಿ ಕಂಡುಬಂದಿದೆ. ಕಳೆದ 12-13 ದಿನಗಳಲ್ಲಿ ದಕ್ಷಿಣ ಆಫ್ರಿಕಾ...
ನ್ಯೂಸ್ ಕೇರಳದಿಂದ ಬರುವಂತಹ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು ಸಿಎಂ ಸೂಚನೆ ತುಮಕೂರು: ಕೇರಳದಿಂದ ಬರುವ ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ತೀವ್ರನಿಗಾ ವಹಿಸುವಂತೆ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚನೆ...
Crime ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ ಮೈಸೂರು: ತಂಗಿಯ ಮೇಲೇ ಅತ್ಯಾಚಾರವೆಸಗಿದ ಅಣ್ಣನನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಈ ಅಮಾನುಷ...
ನ್ಯೂಸ್ ಕೋವಿಡ್ ನ ಹೊಸ ರೂಪಾಂತರಿ ವೈರಾಣು ನಿಯಂತ್ರಣಕ್ಕೆ ಕ್ರಮ -ಡಾ.ಕೆ.ಸುಧಾಕರ್ ಬೆಂಗಳೂರು: ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು ಹರಡದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು...
ನ್ಯೂಸ್ ಕಾಂಗ್ರೆಸ್ ಸರ್ಕಾರದ ಅವಧಿಯ ಟೆಂಡರ್ ಗಳ ಬಗ್ಗೆಯೂ ತನಿಖೆ ಮಾಡಲಿ ನಮ್ಮ ಆಕ್ಷೇಪವಿಲ್ಲ -ಸಿದ್ದು ಮೈಸೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಯಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ವಿಧಾನಸಭೆ...
Crime ಮೋಜು ಮಸ್ತಿಗಾಗಿ ದರೋಡೆ: ಐದು ಮಂದಿ ಡಕಾಯಿತರ ಸೆರೆ ಮೈಸೂರು: ಮೋಜು ಮಸ್ತಿಗಾಗಿ ದರೋಡೆ ಮಾಡುತ್ತಿದ್ದ ಐದು ಮಂದಿ ಡಕಾಯಿತರನ್ನ ಅರೆಸ್ಟ್ ಮಾಡುವಲ್ಲಿ ಉದಯಗಿರಿ ಠಾಣೆ ಪೆÇಲೀಸರು...
Crime 47 ಪ್ರಕರಣದಲ್ಲಿ 69,88,555 ರೂ ಮೌಲ್ಯದ ಸ್ವತ್ತು ವಾಪಸ್ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: 2020-21 ಅಕ್ಟೋಬರ್ ಮಾಹೆವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಳುವಾದ ಪ್ರಕರಣಗಳ ಪೈಕಿ 64...
Crime ಗುಜರಾತ್ ರಾಜ್ಯಕ್ಕೆ ಸಾಗಿಸುತ್ತಿದ್ದ 3 ಲಾರಿ ಅಕ್ರಮ ಅಕ್ಕಿ ವಶಕ್ಕೆ ಯಾದಗಿರಿ: ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ನೀಡಬೇಕಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ಸಾಗಿಸುತ್ತಿದ್ದುದನ್ನು...
ಜಿಲ್ಲೆ ಸುದ್ದಿ ಸಕಲೇಶಪುರದಲ್ಲಿ 30 ಕಾಡಾನೆಗಳ ಪರೇಡ್ : ಬೆಚ್ಚಿಬಿದ್ದ ಜನತೆ ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಕಾಟದಿಂದ ಜನ ರೋಸಿ ಹೋಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ,ಅರಕಲಗೂಡು, ಅರಸೀಕೆರೆ ಮತ್ತಿತರ...