ನ್ಯೂಸ್ ಜಂಬೂ ಸವಾರಿಗೆ ಎಲ್ಲಾ ರೀತಿ ಸಿದ್ಧತೆ -ಸಚಿವ ಎಸ್.ಟಿ.ಎಸ್. ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಡೆಯುವ ಆಯುಧ ಪೂಜೆ ಹಿನ್ನೆಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಂಬೂ...
ಮೈಸೂರು ರಾಜ್ಯೋತ್ಸವ ಪ್ರಶಸ್ತಿ ‘ನನಗೆ ಕೊಡಬೇಡಿ’ ಎನ್ನುತ್ತಿರುವ ವಿಶೇಷ ಪ್ರಸಂಗ ಜಿ.ಆರ್. ಸತ್ಯಲಿಂಗರಾಜುಮೈಸೂರು: ರಾಜ್ಯೋತ್ಸವ ಪ್ರಶಸ್ತಿ ಹೊಡೆದುಕೊಳ್ಳಲು ನಾನಾ ರೀತಿ ತಂತ್ರ ಅನುಸರಿಸುವುದು ಹೊಸತಲ್ಲ.ಆದರೆ ಬರಲಿರುವ...
ಮೈಸೂರು ಸಿನಿಮಾ ನಿರ್ದೇಶಕ ಜಿ. ಮೂರ್ತಿ ನಿಧನ ಮೈಸೂರು: ಸಿನಿಮಾ ನಿರ್ದೇಶಕ, ನಿರ್ಮಾಪಕ, ಕಲಾ ನಿರ್ದೇಶಕರಾಗಿದ್ದ ಜಿ. ಮೂರ್ತಿ ಅವರು ಶನಿವಾರ ನಿಧನರಾಗಿದ್ದಾರೆ. ಶುಕ್ರವಾರ ಸಂಜೆಯಷ್ಟೆ...
ಚಾಮರಾಜನಗರ ರಾಮಸಮುದ್ರದಲ್ಲಿ ಜನಾಂದೋಲನ ಕಾರ್ಯಕ್ರಮ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ನಗರದ ರಾಮಸಮುದ್ರ ಬಡಾವಣೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಸಂಬಂಧ ಜಾಗೃತಿ ಮೂಡಿಸುವ...
ಜಿಲ್ಲೆ ಸುದ್ದಿ ರಾಣಿ ಚನ್ನಮ್ಮ ವಿವಿ ನಿರ್ಮಾಣಕ್ಕೆ ನೂರು ಕೋಟಿ ಅನುದಾನ -ಡಿಸಿಎಂ ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಿರೇಬಾಗೇವಾಡಿಯಲ್ಲಿಯೇ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು...
ಮೈಸೂರು ಯೋಗ ಪ್ರಜ್ಞೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕ -ಕೆ ರಘುರಾಂ ವಾಜಪೇಯಿ ಮೈಸೂರು: ಯೋಗ ಪ್ರಜ್ಞೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕ ಎಂದು ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ತಿಳಿಸಿದರು.ನಗರದ ರಾಮಾನುಜ...
ನ್ಯೂಸ್ ಮಳೆ ಹಾನಿಗೊಳಗಾದ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ -ಸಿಎಂ ಘೋಷಣೆ ಬೆಂಗಳೂರು: ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಕ್ಕೆ ತಲಾ 25 ಸಾವಿರ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ...
ಮೈಸೂರು ಸಿಎಂ ಬಿ.ಎಸ್.ವೈ. ಮೈಸೂರು ಪ್ರವಾಸ ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ. 26ರ ವಿಜಯದಶಮಿಯಂದು ಮೈಸೂರಲ್ಲಿ ಪ್ರವಾಸ...
ಮೈಸೂರು ಮೈಸೂರು ರೈಲ್ವೆ ಸಂಗ್ರಹಾಲಯದಿಂದ ಸೆಲ್ಫಿ ಸ್ಪರ್ಧಾ ವಿಜೇತರ ಹೆಸರು ಪ್ರಕಟ ಮೈಸೂರು: ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಏರ್ಪಡಿಸಲಾಗಿದ್ದ ಸೆಲ್ಫಿ ಸ್ಪರ್ಧಾ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ.ಪ್ರಥಮ ಬಹುಮಾನವನ್ನು...
ನ್ಯೂಸ್ ಆರ್.ಆರ್ ನಗರ ಗೆಲ್ಲಲು ಡಿಕೆಶಿ ಗೂಂಡಾಗಿರಿ ಮೂಲಕ ಯತ್ನ -ಶೋಭಾ ಕರಂದ್ಲಾಜೆ ಮೈಸೂರು: ಆರ್.ಆರ್ ನಗರ ಉಪಚುನಾವಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಗೂಂಡಾಗಿರಿ ಮೂಲಕ ಗೆಲ್ಲಲು ಮುಂದಾಗಿದ್ದಾರೆ ಎಂದು ಬಿಜೆಪಿ...