ಮೈಸೂರು ಚರಂಡಿಯಲ್ಲಿನವಜಾತಶಿಶುಪತ್ತೆ ಮೈಸೂರು: ತಾಯಿಯೇ ದೇವರೆಂದು ನಾವೆಲ್ಲ ನಂಬಿದ್ದೇವೆ,ಆದರೆ ಇಲ್ಲೊಬ್ಬೊಳು ಕೆಟ್ಟ ಅಮ್ಮ ತಾನು ಹೆತ್ತ ಮಗುವನ್ನೆ ಚರಂಡಿಯಲ್ಲಿ ಬಿಸಾಡಿ...
ನ್ಯೂಸ್ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಹೆಚ್ ಎಂ ಪಿ ವಿ ವೈರಸ್ ಪತ್ತೆ ಬೆಂಗಳೂರು: ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಕಾಲಿಟ್ಟಿದ್ದು ಆತಂಕ...
ನ್ಯೂಸ್ ಹೆಲಿಕಾಪ್ಟರ್ ಪತನ:ಮೂವರ ದುರ್ಮರಣ ಪೋರ್ಬಂದರ್: ಗುಜರಾತ್ನ ಪೋರ್ಬಂದರ್ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು ಮೂವರು ಮೃತಪಟ್ಟಿದ್ದಾರೆ. ಎಎಲ್ಎಚ್ ಧ್ರುವ್ ಹೆಸರಿನ...
Crime ಲಾಂಗ್ ನಿಂದ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಣೆ: ಯುವಕ ಜೈಲು ಮೈಸೂರು: ಬರ್ತ್ ಡೇ ಸಂಭ್ರಮದ ಭರದಲ್ಲಿ ಲಾಂಗ್ ನಿಂದ ಕೇಕ್ ಕತ್ತರಿಸಿದ ಯುವಕ ಜೈಲು ಸೇರಿದ್ದಾನೆ. ಗೌಸಿಯಾನಗರದ ತಬ್ರೇಜ್ ಬಂಧಿತ...
ನ್ಯೂಸ್ ಎಲ್ಲಾ ಕಡೆಗೂ ಸಿದ್ದರಾಮಯ್ಯ ಹೆಸರಿಡಿ:ಹೆಚ್.ಡಿ.ಕೆ ಲೇವಡಿ ಮೈಸೂರು: ದೇವನೂರು ಬಡಾವಣೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲಿ,ಅಷ್ಟೇ ಏಕೆ ಕೆಸರೆ ಗ್ರಾಮಕ್ಕೂ ಸಿದ್ದರಾಮಯ್ಯ ಹೆಸರಿಡಿ ಎಲ್ಲಾ ಕಡೆಗೂ ಇಡಿ...
ಮೈಸೂರು ಕೋಟ್ಯಾಂತರ ಬೆಲೆ ಬಾಳುವ ಜಮೀನು ಜಿಲ್ಲಾಡಳಿತ ವಶಕ್ಕೆ ಪಡೆದ ತಹಸೀಲ್ದಾರ್ ಮೈಸೂರು: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಈ ಜಮೀನಿನಲ್ಲಿ ಫಲಕ...
ಮೈಸೂರು ಪ್ರಿನ್ಸೆಸ್ ರಸ್ತೆ ಬಗ್ಗೆ ಯದುವೀರ್ ನೀಡಿರುವ ಮ್ಯಾಪ್ ನಕಲಿ :ಎಂ.ಲಕ್ಷ್ಮಣ್ ಮೈಸೂರು: ಮೈಸೂರು ನಗರ ಪಾಲಿಕೆಗೆ ಸಂಸದ ಯದುವೀರ್ ಒಡೆಯರ್ ನೀಡಿರುವ ಮ್ಯಾಪ್ ನಕಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ...
ನ್ಯೂಸ್ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಶಾಸಕರ ಡಿನ್ನರ್ ಮೀಟಿಂಗ್:ಡಿಕೆಶಿಗೆ ಕುಟುಕಿದ ಅಶೋಕ್ ಬೆಂಗಳೂರು: ಅತ್ತ ಡಿಸಿಎಂ ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ...
ನ್ಯೂಸ್ ನಿಮ್ಹಾನ್ಸ್ ದೇಶದ ಪ್ರಮುಖ ಸಂಸ್ಥೆಯಾಗಿ ಛಾಪು ಮೂಡಿಸಿದೆ:ಸಿದ್ದರಾಮಯ್ಯ ಬೆಂಗಳೂರು: ನಿಮ್ಹಾನ್ಸ್ ಕಳೆದ ಐದು ದಶಕಗಳ ಅವಧಿಯಲ್ಲಿ ದೇಶದ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡುತ್ತಾ...
ನ್ಯೂಸ್ ಬಸ್ ದರ ಶೇ.15 ರಷ್ಟು ಏರಿಕೆ ಬೆಂಗಳೂರು, ಜ.2: ಬಸ್ ದರ ಏರಿಕೆ ಫಿಕ್ಸ್ ಆಗಿದ್ದು ಜ.5 ರಿಂದಲೇ ಪ್ರಯಾಣಿಕರ ಮೇಲೆ ಶೇ.15 ರಷ್ಟು ಹೊರೆ ಬೀಳೋದು ಗ್ಯಾರಂಟಿ. ರಾಜ್ಯದ ನಾಲ್ಕು ಸಾರಿಗೆ...