ಮೈಸೂರು ಕೇರಳದಲ್ಲಿ ಹಕ್ಕಿ ಜ್ವರ: ಕೋಳಿ ಸಾಕಾಣಿಕೆಗೆ ನಿರ್ಬಂಧ ಮೈಸೂರು: ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಭಾಗದಲ್ಲಿ ಬರುವ ಹೆಚ್.ಡಿ.ಕೋಟೆ ತಾಲ್ಲೂಕಿನ...
ನ್ಯೂಸ್ 2021 ಹೋರಾಟದ ವರ್ಷ -ಡಿ.ಕೆ. ಶಿವಕುಮಾರ್ ಬೆಂಗಳೂರು: 2021 ಅನ್ನು ಹೋರಾಟದ ವರ್ಷ, ಪಕ್ಷ ಸಂಘಟನೆ ವರ್ಷ ಅಂತಾ ಘೋಷಣೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು...
ನ್ಯೂಸ್ ದೇಸಿ ಕೊರೊನಾ ಲಸಿಕೆ ಕುರಿತು ಟೀಕೆ ಬೇಡ -ಸಚಿವ ಡಾ. ಕೆ. ಸುಧಾಕರ್ ಬೆಂಗಳೂರು: ನಮ್ಮ ದೇಶದ್ದೇ ಆದ ಭಾರತ್ ಬಯೋಟೆಕ್ ಕಂಪನಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ. ಆದರೆ ಈ ಕುರಿತು ವಿನಾಕಾರಣ ಟೀಕೆ ಮಾಡುವ ಮೂಲಕ...
ಜಿಲ್ಲೆ ಸುದ್ದಿ ಲಾಂಗ್ ಹಿಡಿದು ಕೂತ ರಾಖಿಭಾಯ್! ಬೆಂಗಳೂರು: ಕೆಜಿಎಫ್ ರಾಕಿಭಾಯ್ ಮತ್ತೆ ಸದ್ದು ಮಾಡುತ್ತಿದ್ದಾರೆ.ರಾಕಿಂಗ್ಸ್ಟಾರ್ ಯಶ್ ಅಭಿಮಾನಗಳು ಖುಷಿಪಡುವಂಥ ಸಂಗತಿಗಳನ್ನು ಆ ಚಿತ್ರದ...
ಮೈಸೂರು ಮೊಬೈಲ್, ಬೈಕ್ ಕಳ್ಳನ ಬಂಧನ ಮೈಸೂರು: ಮೊಬೈಲ್ ಮತ್ತು ಬೈಕ್ ಕಳವು ಪ್ರಕರಣದ ಕಳ್ಳನೊಬ್ಬನನ್ನು ನಗರದ ದೇವರಾಜ ಠಾಣಾ ಪೆÇಲೀಸರು ಬಂಧಿಸಿದ್ದಾರೆ.ಆತನಿಂದ 70 ಸಾವಿರ ರೂ. ಬೆಲೆಯ 4...
ಮೈಸೂರು ಗ್ರಾ.ಪಂ ಚುನಾವಣೆ: ಬಿಜೆಪಿ ಗೆದ್ದ ಸದಸ್ಯರ ಪಟ್ಟಿ ಬಿಡುಗಡೆ ಮಾಡಲಿ -ಧೃವನಾರಾಯಣ್ ಸವಾಲು ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ...
ಚಾಮರಾಜನಗರ ಧನುರ್ಮಾಸ ಪೂಜೆಗೆ ತೆರಳಿದ ಮಹಿಳೆ ಸರ ಕಿತ್ತು ಪರಾರಿ ಆದ ಮುಸುಕುಧಾರಿ ಸರಗಳ್ಳರು ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಮುಸುಕುಧಾರಿಗಳು ಪೂಜೆಗೆ ತೆರಳಿದ್ದ ಮಹಿಳೆ ಸರಗಳ್ಳತನ ನಡೆಸಿರುವ ಘಟನೆ...
ನ್ಯೂಸ್ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಲೋಕಾರ್ಪಣೆಗೊಳಿಸಿದ ಮೋದಿ ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್...
ಮೈಸೂರು ಲಲಿತ್ ಮಹಲ್ ಹೋಟೆಲ್ ನ ಶತಮಾನೋತ್ಸವ ಆಚರಣೆ -ಅಪ್ಪಣ್ಣ ಮೈಸೂರು: ನಗರದ ಐತಿಹಾಸಿಕ ಹಾಗೂ ಪ್ರತಿಷ್ಠಿತ ಲಲಿತ್ ಮಹಲ್ ಹೋಟೆಲ್ ನ ಶತಮಾನೋತ್ಸವ ಆಚರಣೆ ಮಾಡಲಾಗುವುದು ಎಂದು ಜಂಗಲ್ ಲಾಡ್ಜ್ ಗಳು ಮತ್ತು...
ನ್ಯೂಸ್ ಕೊರೊನಾ ಲಸಿಕೆ ತಯಾರಿ ಹೆಮ್ಮೆಯ ವಿಚಾರ -ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೊನಾ ಲಸಿಕೆ ಆವಿಷ್ಕಾರ ಮಾಡಿದ್ದು, ಇದು...