ಜಿಲ್ಲೆ ಸುದ್ದಿ ತ್ರಿಬಲ್ ಮರ್ಡರ್: ಮೂವರು ಆರೋಪಿಗಳ ಬಂಧನ ಮಂಡ್ಯ: ಇಲ್ಲಿನ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರು ಸೇರಿ ತ್ರಿಬಲ್ ಮರ್ಡರ್ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಪೆÇಲೀಸರು...
ಮೈಸೂರು ಮೈಸೂರಲ್ಲಿ ಭಾನುವಾರ 665 ಮಂದಿಯಲ್ಲಿ ಕೊರೊನಾ ಮೈಸೂರು: ಮೈಸೂರಲ್ಲಿ ಭಾನುವಾರ 665 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ ಆಗಿದೆ.ಮೈಸೂರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 25,751.668...
ಜಿಲ್ಲೆ ಸುದ್ದಿ ಹಾಸನದಲ್ಲಿ 501 ಜನರಲ್ಲಿ ಕೊರೊನಾ ಸೋಂಕು ದೃಢ ಹಾಸನ: ಜಿಲ್ಲೆಯಲ್ಲಿ ಭಾನುವಾರ 4 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.ಹೊಸದಾಗಿ 501...
ಚಾಮರಾಜನಗರ ಚಾಮರಾಜನಗರ: ಭಾನುವಾರ 80 ಮಂದಿಯಲ್ಲಿ ಕೊರೊನಾ ಪತ್ತೆ ಚಾಮರಾಜನಗರ: ಭಾನುವಾರ ಚಾಮರಾಜನಗರ ಜಿಲ್ಲೆಯಲ್ಲಿ 80 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ.ಗುಂಡ್ಲುಪೇಟೆ-36, ಚಾಮರಾಜನಗರ ತಾಲೂಕು-16, ಕೊಳ್ಳೇಗಾಲ-18,...
ನ್ಯೂಸ್ ಡ್ರಗ್ಸ್ ದಂಧೆ ತನಿಖೆ ದಾರಿ ತಪ್ಪಬಾರದು -ಹೆಚ್.ಡಿಕೆ ಬೆಂಗಳೂರು: ಡ್ರಗ್ಸ್ ದಂಧೆಯ ತನಿಖೆ ದಾರಿ ತಪ್ಪಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.ಹೆಚ್.ಡಿಕೆ...
ನ್ಯೂಸ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಶನಿವಾರ ರಾತ್ರಿ ಅಮಿತ್ ಶಾ ಅವರಿಗೆ ಉಸಿರಾಟದ ತೊಂದರೆ ಆದ ಕಾರಣ...
ಮೈಸೂರು ಮೈಸೂರು ದಸರಾ: ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಸೀಮಿತ -ಎಸ್ ಟಿಎಸ್ ಮೈಸೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ...
ಜಿಲ್ಲೆ ಸುದ್ದಿ ಗಾಂಜಾ ಪತ್ತೆ: ಪಿಎಸ್ಐ ಸೇರಿ ನಾಲ್ವರು ಪೆÇೀಲೀಸ್ ಅಧಿಕಾರಿಗಳ ಅಮಾನತು ಕಲಬುರಗಿ: ಕುರಿ ಫಾರ್ಮ್ನಲ್ಲಿ ಗಾಂಜಾ ಪತ್ತೆ ಪ್ರಕರಣ ಸಂಬಂಧ ಪಿಎಸ್ ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ.ಕಾಳಗಿ ಠಾಣೆ ಪಿಎಸ್ಐ...
ನ್ಯೂಸ್ ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ -ಹೆಚ್. ಡಿ. ಕುಮಾರಸ್ವಾಮಿ ಬೆಂಗಳೂರು: ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಶಾಸಕ ಜಮೀರ್...
ನ್ಯೂಸ್ ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳಿದ್ದಾರೆ -ಪ್ರಮೋದ್ ಮುತಾಲಿಕ್ ಮಂಡ್ಯ: ರಾಜ್ಯದ ಡ್ರಗ್ಸ್ ಪ್ರಕರಣದಲ್ಲಿ 32 ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್...