ಮೈಸೂರು 16 ಕೋಟಿ ಮೌಲ್ಯದ ನಿವೇಶನ ವಶಪಡೆದ ಮುಡಾ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಸಾತಗಳ್ಳಿಯ ಸರ್ವೆ ನಂ. 68/1,2,3 ಪ್ರದೇಶದಲ್ಲಿ 15 ಕೋಟಿ ಮೌಲ್ಯದ ಸುಮಾರು 3 ಎಕರೆ 27 ಗುಂಟೆ ಭೂ...
ಸಿನಿಮಾ ಸಿನಿಮಾದ ಜೀವ ‘ಸಂಕಲನ’ -ಜಿ.ಆರ್.ಸತ್ಯಲಿಂಗರಾಜು ಸಿನಿಮಾಗೆ ಜೀವ ಬರುವುದು ಬರೆಯುವ ಟೇಬಲ್ ನಿಂದ, ಸಂಕಲನದ ಟೇಬಲ್ ನಲ್ಲಿ. ಇದನ್ನ ಸಾಬೀತುಗೊಳಿಸಿದ್ದು...
ನ್ಯೂಸ್ ಡ್ರಗ್ ದಂಧೆ: ಯಾರೇ ಪ್ರಭಾವಿಗಳಿದ್ದರೂ ಕಾನೂನಿನಂತೆ ತನಿಖೆ -ಗೃಹ ಸಚಿವ ಬೊಮ್ಮಾಯಿ ಬೆಂಗಳೂರು: ಡ್ರಗ್ ಜಾಲದಲ್ಲಿ ಯಾರೇ ಪ್ರಭಾವಿಗಳಿದ್ದರೂ ತನಿಖೆ ನಡೆಸುವುದು ಶತಸಿದ್ದ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ...
ನ್ಯೂಸ್ ರಾಜಕಾರಣಿಗಳಿಂದ ಡ್ರಗ್ಸ್ ದಂಧೆ: ಮೈಸೂರು ಕಾಲೇಜುಗಳಲ್ಲೂ ಡ್ರಗ್ಸ್ ಮಾರಾಟ -ಪ್ರಮೋದ್ ಮುತಾಲಿಕ್ ಮೈಸೂರು: ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ...
ನ್ಯೂಸ್ ಸಚಿವ ಚವ್ಹಾಣಗೆ ಕೊರೊನಾ ದೃಢ ಯಾದಗಿರಿ: ಪಶು ಸಂಗೋಪನೆ ಮತ್ತು ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.ಬುಧವಾರ...
ಚಾಮರಾಜನಗರ ಸಂಜನಾ ಜೊತೆ ಜಮೀರ್ ನಂಟು ಕುರಿತು ವಿಚಾರಣೆ ನಡೆದಿದೆ -ಬಿ.ವೈ.ವಿ. ಚಾಮರಾಜನರ: ಡ್ರಗ್ಸ್ ದಂಧೆಯಲ್ಲಿ ಸೆರೆಯಾಗಿರುವ ಸಂಜನಾ ಜೊತೆ ಜಮೀರ್ ಅಹಮದ್ ನಂಟು ವಿಚಾರ ಕುರಿತು ವಿಚಾರಣೆ ನಡೆದಿದೆ ಎಂದು ಬಿಜೆಪಿ ರಾಜ್ಯ...
ಮೈಸೂರು ಪೆÇಲೀಸ್ ಠಾಣೆ ಬಳಿ ನಿಲ್ಲಿಸಿದ್ದ ವಾಹನಗಳ ಬಿಡಿಭಾಗ ಕಳವು ಮೈಸೂರು: ಮೈಸೂರಲ್ಲಿ ಸರಗಳ್ಳರ ಕಾಟ ಒಂದೆಡೆಯಾದರೆ ಮತ್ತೊಂದೆಡೆ ಮನೆಗಳ್ಳರ ಹಾವಳಿ ಇದರೊಂದಿಗೆ ಇದೀಗ ವಾಹನಗಳ ಬಿಡಿ ಭಾಗಗಳ ಕಳವು.ಒಟ್ಟಿನಲ್ಲಿ...
ಜಿಲ್ಲೆ ಸುದ್ದಿ ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೇ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ ಮಾಡಲಾಗಿದೆ.ಉತ್ತರ ಕರ್ನಾಟಕ ಭಾಗದ...
ನ್ಯೂಸ್ ಕಂಗನಾ ಕಚೇರಿ ತೆರವಿಗೆ ಬಾಂಬೆ ಹೈಕೋರ್ಟ್ ತಡೆ ಮುಂಬೈ: ನಟಿ ಕಂಗನಾ ಅವರ ಕಚೇರಿ ಅಕ್ರಮ ಕಟ್ಟಡ ಎಂಬ ಆರೋಪದಡಿ ನೆಲಸಮಗೊಳಿಸಿದ್ದು ಈ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಬಾಂಬೆ ಹೈಕೋರ್ಟ್...
ಮೈಸೂರು ಅನಧಿಕೃತ ಕಟ್ಟಡ ತೆರವುಗೊಳಿಸಿದ ಮೂಡಾ ಮೈಸೂರು: ಮೈಸೂರು ನಗರ ಬನ್ನಿಮಂಟಪ ಬಿ ಬಡಾವಣೆಯ ನಿವೇಶನ ಸಂಖ್ಯೆ 386 ಮತ್ತು 400/ಬಿ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ...