ಮೈಸೂರು ಗಾಂಜಾ, ಮಾದಕ ವಸ್ತುಗಳ ವಿರುದ್ದ ಮೈಸೂರಲ್ಲಿ ಪೊಲೀಸರ ದಾಳಿ ಮೈಸೂರು: ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ, ಸಂಗ್ರಹ ವಿರುದ್ದ ಮೈಸೂರು ನಗರ ಪೆÇಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದರು.ಮಾದಕ...
ಮೈಸೂರು ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೆÇೀರ್ಟ್ಸ್ ಪುಸ್ತಕ ಲೋಕಾರ್ಪಣೆ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು: ಕರ್ನಾಟಕದ ಪ್ರತಿಯೊಂದು ಕೋಟೆಗಳ ಚಿತ್ರಗಳನ್ನು ಅತ್ಯಂತ ಸೃಜನಶೀಲತೆಯಿಂದ ಸೆರೆಹಿಡಿದು ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ...
ಮೈಸೂರು ಮೈಸೂರಲ್ಲಿ ಗಾಂಜಾ ಮಾರಾಟ ಕಂಡುಬಂದಲ್ಲಿ ಆಯಾ ಪೆÇಲೀಸ್ ಠಾಣಾಧಿಕಾರಿ ಜವಾಬ್ದಾರರು -ಎಸ್.ಟಿ.ಎಸ್. ಮೈಸೂರು: ಮೈಸೂರು ನಗರದಲ್ಲಿ ಗಾಂಜಾ ಮಾರಾಟ ಕಂಡುಬಂದಲ್ಲಿ ಆಯಾ ವ್ಯಾಪ್ತಿಯ ಪೆÇಲೀಸ್ ಠಾಣೆ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ ಎಂದು...
ಮೈಸೂರು ಪಶು ಸಂಜೀವಿನಿ ವಾಹನಕ್ಕೆ ಎಸ್.ಟಿ.ಎಸ್ ಚಾಲನೆ ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪಶು ಚಿಕಿತ್ಸಾ ಪಶು ಸಂಜೀವಿನಿ...
ಮೈಸೂರು ಮೈಸೂರಲ್ಲಿ ತಾತಯ್ಯರವರ ಜಯಂತಿ ಆಚರಣೆ ಮೈಸೂರು: ತಾತಯ್ಯರವರ ಜಯಂತಿಯನ್ನು ನಗರದಲ್ಲಿ ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಶನಿವಾರ ಆಚರಿಸಲಾಯಿತು.ವೃದ್ಧಪಿತಾಮಹ ದಯಾಸಾಗರ...
ಮೈಸೂರು ಮಠ ಮಂದಿರಗಳಿಗೆ ನೆರವು -ಶಾಸಕ ಎಸ್. ಎ. ರಾಮದಾಸ್ ಮೈಸೂರು: ಮಠ ಮಂದಿರಗಳ ನೆರವಿಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.ಮಠ ಮಂದಿರಗಳ ನೆರವಿಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಶಾಸಕ...
ಮೈಸೂರು ರಿವಾಲ್ವರ್, ಚಿನ್ನಾಭರಣ ಕಳವು ಮೈಸೂರು: ಮನೆಯೊಂದರಲ್ಲಿ ರಿವಾಲ್ವರ್ ಹಾಗೂ ಚಿನ್ನಾಭರಣ ಅಪಹರಿಸಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.ವಿಜಯ ನಗರದ 1ನೇ ಹಂತದ 5ನೇ ಮೇನ್...
ಮೈಸೂರು ಎಸ್ಪಿ ರಿಷ್ಯಂತ್ ಕೊರೊನಾದಿಂದ ಗುಣಮುಖ ಮೈಸೂರು: ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಿಷ್ಯಂತ್ ಅವರು ಕೊರೊನಾ...
Uncategorized ಯುವಕನ ಕೊಲೆ: ಕೆಲವೇ ಸಮಯದಲ್ಲಿ ಆರೋಪಿ ಬಂಧನ ಮೈಸೂರು: ಯುವಕನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಘಟನೆ ನಡೆದ ಕೆಲವೇ ಸಮಯದಲ್ಲಿ ಬಂಧಿಸುವಲ್ಲಿ ಯಶಸ್ವಿ...
ಮೈಸೂರು ಮುಡಾದಿಂದ 10 ಕೋಟಿ ರೂ. ಆಸ್ತಿ ರಕ್ಷಣೆ ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮ ಗುಡಿಸಲು ಮತ್ತು ಶೆಡ್ ನ್ನು ತೆರವುಗೊಳಿಸಿದೆ.ಮೈಸೂರು ತಾಲ್ಲೋಕು,...