ಮೈಸೂರು ಕ್ರಿಕೆಟ್ ಬೆಟ್ಟಿಂಗ್ ತಡೆಗೆ ಮೈಸೂರಲ್ಲಿ ವಿಶೇಷ ತಂಡ ಮೈಸೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಟಗಿಸಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಡಿಸಿಪಿ ಡಾ. ಪ್ರಕಾಶ್...
ಮೈಸೂರು ನಿವೃತ್ತ ಪ್ರಾಂಶುಪಾಲ ಕೊಲೆ ಮೈಸೂರು: ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಪರಶಿವಮೂರ್ತಿ (67) ಕೊಲೆಗೀಡಾದ ನಿವೃತ್ತ...
ಮೈಸೂರು ವಿದ್ಯುತ್ ಕಂಬಕ್ಕೆ ಪೆÇಲೀಸ್ ವಾಹನ ಡಿಕ್ಕಿ ಮೈಸೂರು: ವಿದ್ಯುತ್ ಕಂಬಕ್ಕೆ ಪೆÇಲೀಸ್ ವಾಹನ ಡಿಕ್ಕಿ ಹೊಡೆದಿರುವ ಘಟನೆ ನಗರದಲ್ಲಿ ನಡೆದಿದೆ.ಗಾಯತ್ರಿಪುರಂ ಬಳಿ ವಿದ್ಯುತ್ ಕಂಬಕ್ಕೆ...
ಮೈಸೂರು ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಮೈಸೂರು: ಕಬಿನಿ ಜಲಾಶಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದೆ.ಜಿಲ್ಲೆಯ...
ಮೈಸೂರು ಸರಗಳ್ಳರಿಬ್ಬರನ್ನು ಬಂಧಿಸಿದ ಮೈಸೂರು ಗ್ರಾಮಾಂತರ ಪೆÇಲೀಸರು ಮೈಸೂರು: ಇಬ್ಬರು ಸರಗಳ್ಳರನ್ನು ಮೈಸೂರು ಗ್ರಾಮಾಂತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.ನಗರದ ಆರ್.ಎಸ್.ನಾಯ್ಡು ನಗರದ ಸನ್ನಿ ಡೊನಾಲ್ಡ್ (28) ಹಾಗೂ...
ಮೈಸೂರು ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ -ಶಾಸಕ ರಾಮದಾಸ್ ಮೈಸೂರು 18: ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.ನಗರದಲ್ಲಿ ಶುಕ್ರವಾರ ರಾಮದಾಸ್ ಮಾಧ್ಯಮ...
ಮೈಸೂರು 8 ಮಂದಿ ದರೋಡೆಕೋರರ ಬಂಧನ ಮೈಸೂರು: ದರೋಡೆ ಮಾಡಲು ಹೊಂಚು ಹಾಕಿದ್ದ 8 ಮಂದಿ ದರೋಡೆಕೋರರನ್ನು ನಗರದ ಸರಸ್ವತಿಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ.ಡಿಸಿಪಿ ಡಾ.ಎ.ಎನ್...
ಮೈಸೂರು ರೈತರ ಆದಾಯ ದ್ವಿಗುಣ: ಮೈಸೂರಿನಿಂದ ಕಿಸಾನ್ ವಿಶೇಷ ರೈಲಿನ ಸೇವೆ ಮೈಸೂರು: ಮುಂಬರುವ ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನೈಋತ್ಯ ರೈಲ್ವೆಯು ಸೆ. 19ರಿಂದ ಅ. 22ರ...
ಮೈಸೂರು ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಚಿವ ಎಸ್.ಟಿ.ಎಸ್. ಸಂತಸ ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಬೇಕೆಂಬ ಬಹು ವರ್ಷಗಳ ಬೇಡಿಕೆ ಕೊನೆಗೂ...
ಮೈಸೂರು ಮಹಿಷಾ ದಸರಾ ಆಚರಣೆಗೆ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ ಮೈಸೂರು: ಮೈಸೂರಲ್ಲಿ ಮಹಿಷಾ ದಸರಾ ಆಚರಣೆಗೆ ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್...