Crime ಬಸವಣ್ಣ ಭಾವಚಿತ್ರಕ್ಕೆ ಮಸಿ ಬಳಿದಿದ್ದವರ ಬಂಧನ ಬೆಳಗಾವಿ: ಹಲಸಿ ಗ್ರಾಮದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ಮೂವರು ಆರೋಪಿಗಳನ್ನು ನಂದಗಡ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಖಾನಾಪುರದ...
Crime ಮತ್ತೆ ಎಂ ಇ ಎಸ್ ಪುಂಡರ ಉದ್ಧಟತನ: ಸಾರಿಗೆ ಬಸ್ ಗೆ ಕಲ್ಲು ಕಲಬುರಗಿ: ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರ ಅಟ್ಟಹಾಸ ಮುಂದುವರೆದಿದ್ದು, ಕಲ್ಯಾಣ ಕರ್ನಾಟಕದ ಸಾರಿಗೆ ಬಸ್...
ಲೇಖನ ಅನಂತ ಅರಿತ ಮನುಷ್ಯ (The Man Who Knew Infinity): ಶ್ರೀನಿವಾಸ ರಾಮಾನುಜನ್ ಡಾ. ಗುರುಪ್ರಸಾದ ಎಚ್. ಎಸ್.ಲೇಖಕರು ಮತ್ತು ಉಪನ್ಯಾಸಕರುdr.guruhs@gmail.com ಭಾರತೀಯ ಪರಂಪರೆಯಲ್ಲಿ ಗಣಿತತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ...
ನ್ಯೂಸ್ ಮತಾಂತರ ಕಾಯ್ದೆ ಮಂಡನೆ ವಿರೋಧಿಸುತ್ತೇವೆ -ಡಿ.ಕೆ.ಶಿ ಬೆಳಗಾವಿ:ಮತಾಂತರ ನಿಷೇಧ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ. ಈ ಕಾಯ್ದೆ ಮಂಡನೆಗೆ ನಾವು ವಿರೋಧ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ...
ನ್ಯೂಸ್ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಸ್ಥಾಪನೆ; ಸ್ಥಳ ಪರಿಶೀಲನೆ ನಡೆಸಿದ ಅರಗ ಜ್ಞಾನೇಂದ್ರ ಬೆಳಗಾವಿ: ಎಂಇಎಸ್ ಪುಂಡರ ಹಾವಳಿಯಿಂದ ಆನಗೋಳದಲ್ಲಿ ಹಾನಿಯಾಗಿದ್ದ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆಯನ್ನು ಮರು...
ನ್ಯೂಸ್ ಎಂಇಎಸ್ ಹೇಡಿಗಳ ಸಂಘ -ಸಚಿವ ಈಶ್ವರಪ್ಪ ವಾಗ್ದಾಳಿ ಬೆಳಗಾವಿ: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣನವರ ಮಹತ್ವ ಇನ್ನೂ ಕೆಲವರಿಗೆ ಗೊತ್ತಿಲ್ಲ. ಅದೇ ರೀತಿ ಶಿವಾಜಿಯವರ ಹಿಂದೂ...
Crime ಜೂಜಾಟದಲ್ಲಿ ಪೆÇಲೀಸರೆ ಭಾಗಿ..! ವರದಿ: ರಾಮಸಮುದ್ರಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಚಾಮರಾಜನಗರದಲ್ಲಿ ದಿನೆ ದಿನೇ ಜೂಜಾಟ ಹೆಚ್ಚಾಗುತ್ತಿದೆ. ವಿಪರ್ಯಾಸವೆಂದರೆ ಇದಕ್ಕೆ...
ನ್ಯೂಸ್ ಕನ್ನಡ ದ್ರೋಹಿ ಸಂಘಟನೆ ನಿಷೇಧಿಸಿ -ಕುಮಾರಸ್ವಾಮಿ ಒತ್ತಾಯ ಬೆಂಗಳೂರು: ಮಧ್ಯರಾತ್ರಿಯಲ್ಲಿ ಬಂದು ಕನ್ನಡಿಗರ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿರುವ, ವಾಹನಗಳ ಮೇಲೆ ಕಲ್ಲು...
ನ್ಯೂಸ್ ಆಡಳಿತದ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲ -ಸಿದ್ದು ಕಿಡಿ ಬೆಳಗಾವಿ: ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವೈಫಲವಾಗಿದೆ, ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ...
ನ್ಯೂಸ್ ಪುಂಡಾಟ ಮಾಡುವವರ ವಿರುದ್ಧ ಕಠಿಣ ಕ್ರಮ – ಸಿಎಂ ಬೊಮ್ಮಾಯಿ ಎಚ್ಚರಿಕೆ ಬೆಳಗಾವಿ:ಯಾರೇ ಪುಂಡಾಟಿಕೆ ಮಾಡಿರಲಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...