ಮೈಸೂರು ಬೋನಿನಲ್ಲಿ ಸರೆಯಾದ ಚಿರತೆ ಮೈಸೂರು: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ ಆಗಿದೆ.ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಹೆಬ್ಬಲಗುಪ್ಪೆ...
ಮೈಸೂರು ಕರ್ನಾಟಕ ಪೆÇಲೀಸ್ ಇಲಾಖೆ ದೇಶದಲ್ಲೇ ನಂಬರ್ 1 -ಸಚಿವ ಎಸ್.ಟಿ.ಎಸ್ ಮೈಸೂರು: ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ಪೆÇಲೀಸರು ನಂಬರ್ 1 ಆಗಿದ್ದಾರೆ. ನಮ್ಮ ಪೆÇಲೀಸ್ ಇಲಾಖೆ ದೇಶದಲ್ಲಿಯೇ ಮಾದರಿ ಎಂದು ಮೈಸೂರು...
ನ್ಯೂಸ್ ಸಿಐಡಿ ತನಿಖೆಗೆ ಚಿಕ್ಕಬಳ್ಳಾಪುರ ಸ್ಫೋಟ; ಛಿಧ್ರವಾದ ದೇಹಗಳನ್ನು ನೋಡಿ ಕಣ್ಣೀರಿಟ್ಟ ಗೃಹ ಸಚಿವರು ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯನ್ನು ನಡೆಸುವಂತೆ ರಾಜ್ಯ ಸರಕಾರ ಸಿಐಡಿಗೆ...
ಮೈಸೂರು ಪೆÇಗರು ಚಿತ್ರ ಹಾಗೂ ಚಲನಚಿತ್ರ ಸೆನ್ಸಾರ್ ಮಂಡಳಿ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ ಮೈಸೂರು: ಪೆÇಗರು ಚಲನ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದ ಆಚರಣೆ ಸ್ವಾತಂತ್ರ್ಯತೆ ಧಾರ್ಮಿಕತೆ ಭಾವನೆಗೆ ಧಕ್ಕೆ ತಂದ ಪುರೋಹಿತರ ಮೇಲಿನ ಅವಹೇಳನ...
ಜಿಲ್ಲೆ ಸುದ್ದಿ ಕ್ವಾರಿ ಮಾಲೀಕರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಮ -ಡಾ. ಸುಧಾಕರ್ ಚಿಕ್ಕಬಳ್ಳಾಪುರ: ಕ್ವಾರಿ ಮಾಲೀಕರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ...
ನ್ಯೂಸ್ ಜಿಲೆಟಿನ್ ಸ್ಫೋಟಕ್ಕೆ 6 ಮಂದಿ ಬಲಿ ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡಿಯಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟದ ಧಾರುಣ ದುರ್ಘಟನೆ ಮಾಸುವ ಮುನ್ನವೇ ಪ್ರಬಲ ಭೀಕರವಾದ...
ಜಿಲ್ಲೆ ಸುದ್ದಿ ಮಂಡ್ಯ: 2 ದಿನದಲ್ಲಿ ಗಣಿ ವಸ್ತುಸ್ಥಿತಿ ವರದಿ ನೀಡಲು ಸಚಿವ ನಿರಾಣಿ ಸೂಚನೆ ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗಣಿಪ್ರದೇಶದ ವಸ್ತುಸ್ಥಿತಿ ಕುರಿತಾಗಿ ಎರಡು...
ಚಾಮರಾಜನಗರ ಗ್ರಾಮ ಲೆಖ್ಖಿಗ ಎಸಿಬಿ ಬಲೆಗೆ ಚಾಮರಾಜನಗರ: ಜಮೀನಿನ ಪೌತಿ ಖಾತೆಯಲ್ಲಿ ಹೆಸರು ಸೇರಿಸಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಖ್ಖಿಗ ಎಸಿಬಿ ಬಲೆಗೆ...
ನ್ಯೂಸ್ ಮದುವೆ ಸಮಾರಂಭಕ್ಕೆ ಮಾರ್ಷಲ್ ನಿಯೋಜನೆ; ಲಾಕ್ ಡೌನ್ ಹೇರುವ ಪರಿಸ್ಥಿತಿ ತರಬೇಡಿ -ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...
ಚಾಮರಾಜನಗರ ವೀರಯೋಧ ವೀರಪ್ಪರಿಗೆ ಅದ್ದೂರಿ ಸ್ವಾಗತ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ವೀರಯೋಧ ಜಿ. ವೀರಪ್ಪ ಅವರು ಸೈನ್ಯದಲ್ಲಿ ಅವಧಿ ಪೂರೈಸಿ ಗಡಿಯಿಂದ ತವರು ನಾಡಿಗೆ ಮರಳಿ ಬಂದ...