ಜಿಲ್ಲೆ ಸುದ್ದಿ ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಕಮಾಲ್ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಕಮಾಲ್ ಮಾಡಿದ್ದಾರೆ.ನಗರಸಭೆ ಆಡಳಿತವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ...
ಮೈಸೂರು ಹಳ್ಳಿಯಿಂದ ದಿಲ್ಲಿವರೆಗೂ ಕಮಲ ಅರಳಿದೆ -ಎಸ್.ಟಿ.ಎಸ್. ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ...
ನ್ಯೂಸ್ 15 ಸಾವಿರ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ -ಡಿಸಿಎಂ ಬೆಂಗಳೂರು: ರಾಜ್ಯದ ವಿವಿಧೆಡೆಯಲ್ಲಿರುವ ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ)ಗಳಲ್ಲಿ ಮುಂದಿನ ವರ್ಷದಿಂದ 15 ಸಾವಿರ...
ನ್ಯೂಸ್ ಹೋಮಿಯೋಪತಿಯಲ್ಲೂ ಕೊರೊನಾ ಔಷಧಿ ತಯಾರಿಸಿ -ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ಬೆಂಗಳೂರು: ಕೊರೊನಾ ನಿವಾರಣೆಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ...
ಮೈಸೂರು ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ -ಹೆಚ್ ವಿ ರಾಜೀವ್ ಮೈಸೂರು: ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನರವರು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ...
ನ್ಯೂಸ್ ರಾಜ್ಯದಲ್ಲಿ ಬ್ರಿಟನ್ ಕೊರೊನಾ ಹರಡದಂತೆ ಅಗತ್ಯ ಕ್ರಮ -ಸಿಎಂ ಬೆಂಗಳೂರು: ಕರ್ನಾಟಕದಲ್ಲೂ ಬ್ರಿಟನ್ ಮೂಲದ ವೈರಸ್ ಹರಡುತ್ತಿದ್ದು, ಈ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು...
ಮೈಸೂರು ಪತ್ನಿ ಕೊಲೆ: ಪತಿ ಬಂಧನ ಮೈಸೂರು: ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ನಂಜನಗೂಡಿನ ನೇತ್ರಾವತಿ (35) 12 ವರ್ಷಗಳ ಹಿಂದೆ ಮಳವಳ್ಳಿ...
ಮೈಸೂರು ಚುನಾವಣಾಧಿಕಾರಿ ಸಾವು ಮೈಸೂರು: ಮತ ಎಣೆಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚುನಾವಣಾಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.ಬೋರೇಗೌಡ (52) ಸಾವನ್ನಪ್ಪಿರುವ...
ಚಾಮರಾಜನಗರ ಮತ ಎಣಿಕೆ ಕೇಂದ್ರದಲ್ಲಿ ಪ್ರತಿಭಟನೆ: ಪೆÇಲೀಸರಿಂದ ಕ್ಷಮೆಯಾಚನೆ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಮತ ಎಣಿಕೆ ಕೇಂದ್ರದ ಒಳಗೆ ಹೋಗುವ ವಿಚಾರವಾಗಿ ಪೆÇಲೀಸರು ಮತ್ತು ಅಭ್ಯರ್ಥಿ, ಏಜೆಂಟ್ ಗಳ...
ಮೈಸೂರು ಕರ್ನಾಟಕ ರಾಜ್ಯವನ್ನು ಸೈನಿಕ ರಾಜ್ಯ ಮಾಡುವ ಕನಸು ಹೊಂದಿದ್ದೇನೆ -ಸೈನಿಕ ರವಿ ಮೈಸೂರು: ಕರ್ನಾಟಕ ರಾಜ್ಯವನ್ನು ಸೈನಿಕ ರಾಜ್ಯ ಮಾಡುವ ಕನಸನ್ನು ಹೊಂದಿದ್ದೇನೆ. ಅದನ್ನ ಮಾಡಿಯೇ ತಿರಿಸುತ್ತೇನೆ ಎಂದು ಸೈನಿಕರಾದ ರವಿ ಅವರು...