ನ್ಯೂಸ್ ಉಗ್ರನ ಹತ್ಯೆಗೈದ ಭಾರತೀಯ ಭದ್ರತಾ ಪಡೆ ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾಪಡೆಗಳು ಎನ್ ಕೌಂಟರ್ ನಡೆಸಿ ಉಗ್ರನೊಬ್ಬನನ್ನು ಹತ್ಯೆಗೈದಿದೆ. ಪಾಂಪೆÇೀರ್...
ಜಿಲ್ಲೆ ಸುದ್ದಿ ವಿಜೃಂಭಣೆಯಿಂದ ಹಾಸನಾಂಬೆ ಉತ್ಸವ ಆರಂಭ ಹಾಸನ: ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿಯ ಉತ್ಸವ ಗುರುವಾರ ವಿಜೃಂಭಣೆಯಿಂದ ಆರಂಭಗೊಂಡಿತು.ಹಾಸನದ ಅದಿದೇವತೆ ದರ್ಶನವನ್ನು ಭಕ್ತರು...
ನ್ಯೂಸ್ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯ ಪಡೆಯಿಂದ 2 ದಿನದಲ್ಲಿ ಅಂತಿಮ ವರದಿ -ಡಿಸಿಎಂ ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚನೆ ಮಾಡಲಾಗಿರುವ ಕಾರ್ಯಪಡೆಯು ತನ್ನ ಅಂತಿಮ ಶಿಫಾರಸುಗಳ ಕರಡನ್ನು ಇನ್ನೆರಡು ದಿನಗಳಲ್ಲಿ...
ಮೈಸೂರು ಮೈಸೂರಲ್ಲಿ 2 ಕಡೆ ಸರಗಳ್ಳತನ ಮೈಸೂರು: ನಗರದಲ್ಲಿ 2 ಕಡೆ ಗುರುವಾರ ಬೆಳಗ್ಗೆ ಸರಗಳ್ಳತನ ನಡೆದಿದೆ.ಎಂ.ಆರ್. ಅಶ್ವಿನಿ ಹಾಗೂ ಸುಷ್ಮ ಚಿನ್ನದ ಸರ...
ನ್ಯೂಸ್ ಕೊಲೆ ಹಿಂದಿನ ಸತ್ಯ ಹೊರಬರುತ್ತದೆ -ಸಿಎಂ ಬಿ.ಎಸ್.ವೈ. ಮಂಗಳೂರು: ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವ ವಿಚಾರ ಸಂಬಂಧ...
ನ್ಯೂಸ್ ಸಿಬಿಐ ವಶಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ವಿನಯ್...
ಜಿಲ್ಲೆ ಸುದ್ದಿ ನ. 5ರಿಂದ ಹಾಸನಾಂಬೆ ಉತ್ಸವ -ಡಿಸಿ ಗಿರೀಶ್ ಹಾಸನ: ನಗರ ಅದಿದೇವಿಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಉತ್ಸವ ನ. 5 ರಿಂದ 16 ರವರೆಗೆ ನಡೆಯಲಿದ್ದು, ಕೊರೋನಾ ಹಿನ್ನಲೆಯಲ್ಲಿ ಈ ಬಾರಿ...
ನ್ಯೂಸ್ ಬಿಟಿಎಸ್ ವರ್ಚುವಲ್ ಮೇಳಕ್ಕೆ ಮೋದಿ ಚಾಲನೆ -ಡಿಸಿಎಂ ಅಶ್ವತ್ಥ ನಾರಾಯಣ ಬೆಂಗಳೂರು: ಕೋವಿಡ್-19 ಸಂಕಷ್ಟದ ನಡುವೆ ಇದೇ ಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಮೇಳ-2020...
ಮೈಸೂರು ಪಕ್ಷಕ್ಕಾಗಿ ದುಡಿಯೋಣ, ಕಾರ್ಯಕರ್ತರ ಗೆಲ್ಲಿಸೋಣ -ಸಚಿವ ಎಸ್ ಟಿ ಎಸ್ ಮೈಸೂರು: ಪಕ್ಷಕ್ಕಾಗಿ ದುಡಿಯೋಣ, ಕಾರ್ಯಕರ್ತರ ಗೆಲ್ಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.ಗ್ರಾಮ ಪಂಚಾಯಿತಿ...
ಮೈಸೂರು ವರ್ಚುವಲ್ ಪಂಚಲಿಂಗದರ್ಶನ ಮಹೋತ್ಸವ -ಸಚಿವ ಎಸ್.ಟಿ.ಎಸ್ ಮೈಸೂರು: ಕೋವಿಡ್-19ರ ಹಿನ್ನೆಲೆಯಲ್ಲಿ ದಸರಾವನ್ನು ಹೇಗೆ ಸರಳವಾಗಿ ಮಾಡಲಾಯಿತೋ ಹಾಗೆಯೇ ಪಂಚಲಿಂಗದರ್ಶನ ಮಹೋತ್ಸವವನ್ನೂ ವರ್ಚುವಲ್ ವ್ಯವಸ್ಥೆ...