ಜಿಲ್ಲೆ ಸುದ್ದಿ ವಿದೇಶದಿಂದ ಡ್ರಗ್ಸ್ ತರಿಸುತ್ತಿದ್ದ ಟೆಕ್ಕಿ ಬಂಧನ ಬೆಂಗಳೂರು: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ನಗರದ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.ನಗರದ...
ನ್ಯೂಸ್ ಸಾಲ ಜನರ ಕಣ್ಣೀರು ಒರೆಸಬೇಕಲ್ಲದೇ ಭ್ರಷ್ಟಾಚಾರಕ್ಕೆ ಬಳಕೆಯಾಗಬಾರದು -ಸಿದ್ದರಾಮಯ್ಯ ಬೆಂಗಳೂರು: ಸಾಲ ಜನರ ಕಣ್ಣೀರು ಒರೆಸಬೇಕಲ್ಲದೇ ಭ್ರಷ್ಟಾಚಾರಕ್ಕೆ ಬಳಕೆಯಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆಈ...
ನ್ಯೂಸ್ ಮಾನವೀಯತೆಯ ದೃಷ್ಟಿಯಿಂದ ಮುನಿರತ್ನ ಪರ ಪ್ರಚಾರಕ್ಕೆ ತೆರಳುತ್ತೇದ್ದೇನೆ -ದರ್ಶನ್ ಬೆಂಗಳೂರು: ಮಾನವೀಯತೆಯ ದೃಷ್ಟಿಯಿಂದ ನಾನು ಮುನಿರತ್ನ ಅವರ ಪರ ಪ್ರಚಾರಕ್ಕೆ ತೆರಳುತ್ತೇದ್ದೇನೆ ಎಂದು ಖ್ಯಾತ ನಟ ದರ್ಶನ್ ಹೇಳಿದರು.ಆರ್ ಆರ್...
ಚಾಮರಾಜನಗರ ಸಮನ್ವಯ ಕೇಂದ್ರ ಉದ್ಘಾಟಿಸಿದ ಪೊಲೀಸ್ ಅಧೀಕ್ಷರು ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೆÇಲೀಸ್ ಇಲಾಖೆಯಲ್ಲಿ ಜಿಲ್ಲಾ ಸಮನ್ವಯ ಕೇಂದ್ರವನ್ನ ಅಧೀಕ್ಷಕಿ...
ನ್ಯೂಸ್ ಡಾ. ಶಿಲ್ಪರ ಹೆಜ್ಜೆ ಮಾದರಿ (ಜಿ.ಆರ್.ಸತ್ಯಲಿಂಗರಾಜು )ಮೈಸೂರು: ಕೊರೊನಾ ಲಸಿಕೆ ಹೊಸ ವರ್ಷಕ್ಕೆ ಬರುತ್ತೆ ಎಂಬ ಆಶಾವಾದ ಇದೆ.ಮನುಷ್ಯನ ಮೇಲೆ ಪ್ರಾಯೋಗಿಕವಾಗಿ ಲಸಿಕೆ ಕೊಟ್ಟು,...
ಮೈಸೂರು ಚಾಮುಂಡೇಶ್ವರಿ ರಥೋತ್ಸವಕ್ಕೆ ಯದುವೀರ್ ರಿಂದ ಚಾಲನೆ ಮೈಸೂರು, ಅ. 29- ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾತಿ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ ಗುರುವಾರ ವಿಜೃಂಭಣೆಯಿಂದ...
ಮೈಸೂರು ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಬೀಳ್ಕೊಡುಗೆ ಮೈಸೂರು: ನಾಡಹಬ್ಬ ದಸರಾ ಸಮಾರಂಭದಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟವು.ಅಭಿಮನ್ಯು,...
ಮೈಸೂರು ನಿವೃತ್ತ ಪ್ರಾಂಶುಪಾಲರ ಕೊಲೆ ಆರೋಪಿಗಳ ಬಂಧನ ಮೈಸೂರು: ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಮೈಸೂರಿನ ಸರಸ್ವತಿಪುರಂ ಠಾಣಾ ಪೆÇಲೀಸರು...
ಮೈಸೂರು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮೈಸೂರು, ಅ. 28- ಚಾಮುಂಡಿಬೆಟ್ಟದಲ್ಲಿ ರಥೋತ್ಸವವಿರುವ ಹಿನ್ನೆಲೆ ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟಕ್ಕೆ...
ಮೈಸೂರು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ಡಿಸಿ ಸೂಚನೆ ಮೈಸೂರು, ಅ. 28- ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ರಚಿಸಿರುವ ಅಧಿಕಾರಿಗಳ ತಂಡ ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡಿ...