ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಯಲ್ಲಿ ಬದಲಾವಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಬಸವರಾಜ ಬೊಮ್ಮಾಯಿ-ಬೆಂಗಳೂರು ನಗರ
ಗೋವಿಂದ ಕಾರಜೋಳ- ಬೆಳಗಾವಿ
ಕೆ.ಎಸ್.ಈಶ್ವರಪ್ಪ -ಚಿಕ್ಕಮಗಳೂರು
ಬಿ.ಶ್ರೀರಾಮುಲು- ಬಳ್ಳಾರಿ
ವಿ.ಸೋಮಣ್ಣ- ಚಾಮರಾಜನಗರ
ಉಮೇಶ್‍ಕತ್ತಿ – ವಿಜಯಪುರ
ಎಸ್.ಅಂಗಾರ – ಉಡುಪಿ
ಅರಗ ಜ್ಞಾನೇಂದ್ರ -ತುಮಕೂರು
ಡಾ.ಸಿ.ಎನ್.ಅಶ್ವಥ್ ನಾರಾಯಣ -ರಾಮನಗರ
ಸಿ.ಸಿ.ಪಾಟೀಲ್ -ಬಾಗಲಕೋಟೆ
ಆನಂದ್ ಸಿಂಗ್- ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ -ಯಾದಗಿರಿ
ಮುರುಗೇಶ್ ನಿರಾಣಿ -ಕಲಬುರಗಿ
ಶಿವರಾಮ್ ಹೆಬ್ಬಾರ್-ಹಾವೇರಿ
ಎಸ್.ಟಿ.ಸೋಮಶೇಖರ್- ಮೈಸೂರು
ಬಿ.ಸಿ.ಪಾಟೀಲ್- ಚಿತ್ರದುರ್ಗ ಮತ್ತು ಗದಗ
ಬಿ.ಎ.ಬಸವರಾಜ್- ದಾವಣಗೆರೆ
ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ-ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂ.ಟಿ.ಬಿ.ನಾರಾಜ್ – ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌq – ಶಿವಮೊಗ್ಗ
ಬಿ.ಸಿ.ನಾಗೇಶ್ – ಕೊಡಗು
ವಿ.ಸುನೀಲ್‍ಕುಮಾರ್ – ದಕ್ಷಿಣ ಕನ್ನಡ
ಆಚಾರ್ ಹಾಲಪ್ಪ – ಧಾರವಾಡ
ಶಂಕರ್ ಪಟೇಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
ಮುನಿರತ್ನ – ಕೋಲಾರ
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ ಸಿಎಂ

