ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು 6 ಸಚಿವರ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಿದ್ದಾರೆ.
ಡಿಸಿಎಂ ಗೋವಿಂದಕಾರಜೋಳ (ಬೆಳಗಾವಿ), ಉಮೇಶ್ ವಿಶ್ವನಾಥ್ ಕತ್ತಿ (ಬಾಗಲಕೋಟೆ), ಅರವಿಂದ ಲಿಂಬಾವಳಿ (ಬೀದರ್), ಎಂ.ಟಿ.ಬಿ. ನಾಗರಾಜ್ (ಕೋಲಾರ), ಮುರುಗೇಶ್ ನಿರಾಣಿ (ಕಲಬುರ್ಗಿ) ಹಾಗೂ ಎಸ್. ಅಂಗಾರ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ನೀಡಿ ಆದೇಶ ಹೊರಡಿಸಲಾಗಿದೆ.
6 ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ

