ಚಾಮರಾಜನಗರ ಜಿಲ್ಲಾಧಿಕಾರಿ ನಿವಾಸಕ್ಕೆ ನೀರಿನ ಬರ; ಪ್ರತ್ಯೇಕ ಪೈಪ್ ಲೈನ್ ಅಳವಡಿಕೆ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ನಾಗರೀಕರ ಮೂಲಭೂತ ಸೌಲಭ್ಯಗಳಿಗೆ ವೆಚ್ಚ ಮಾಡಬೇಕಾದ ಅನುದಾನವನ್ನ ಜಿಲ್ಲಾ ಮಟ್ಟದ...
ನ್ಯೂಸ್ ಸಂತೋಷ್ ಪಾಟೀಲ್ಆತ್ಮಹತ್ಯೆಪ್ರಕರಣ: ಬಿರಿಪೋರ್ಟ್ ನಲ್ಲಿನ ಸಾಕ್ಷ್ಯಗಳಹಾಜರಿಗೆಕೋರ್ಟ್ಆದೇಶ ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳನ್ನ...
ನ್ಯೂಸ್ ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ: 26 ಮಂದಿಗೆ ಜಾಮೀನು ಕಲ್ಬುರ್ಗಿ: ಇಡೀ ದೇಶವನ್ನೇ ಚಿಕಿತಗೊಳಿಸಿದ್ದ ಪಿಎಸ್ ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧನದಲ್ಲಿದ್ದ ಪ್ರಮುಖರಿಗೆ ಜಾಮೀನು...
ನ್ಯೂಸ್ ಸಾಂಟ್ರೋ ರವಿ ಜತೆ ಬಿಜೆಪಿ ಸಚಿವರ ಸಂಪರ್ಕ; ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಹೆಚ್.ಡಿ.ಕೆ ಬೆಂಗಳೂರು: 2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಾರನ್ನೆಲ್ಲ ಬಳಕೆ ಮಾಡಿಕೊಳ್ಳಲಾಯಿತು? ಬಾಂಬೆಗೆ ಹೋದವರ ಮೋಜು ಮಸ್ತಿಗೆ...
ಮೈಸೂರು ಸ್ಟೌ ಹಚ್ಚಿದಾಗ ಬೆಂಕಿ ಹೊತ್ತಿಕೊಂಡು ಆರು ಮಂದಿಗೆ ಗಾಯ (Video) ಮೈಸೂರು: ಕಾಫಿ ಮಾಡಲು ಸ್ಟೌ ಹಚ್ಚಿದಾಗ ಬೆಂಕಿ ಹೊತ್ತಿಕೊಂಡು ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎನ್.ಆರ್.ಪೊಲೀಸ್ ಠಾಣೆ...
ನ್ಯೂಸ್ ರಾಜ್ಯಕ್ಕೂ ಕಾಲಿಟ್ಟ ರೂಪಾಂತರಿ ವೈರಸ್ ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಕೋವಿಡ್ಗಿಂತ ವೇಗವಾಗಿ ಹರಡಬಲ್ಲ ಹೊಸ ರೂಪಾಂತರಿ ತಳಿ ರಾಜ್ಯಕ್ಕೂ ಕಾಲಿಟ್ಟಿದ್ದು ಆತಂಕ...
ಮೈಸೂರು ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ವ್ಯಾಪಕವಾಗಲಿ -ಗಣಪತಿ ಶ್ರೀ ಮೈಸೂರು: ವಿವಿಧ ಸಂಘಗಳು ಮತ್ತು ಸರಕಾರೇತರ ಸಂಘಟನೆಗಳ ಶ್ರಮದಿಂದ ಇತ್ತೀಚೆಗೆ ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ ಆದರೂ...
Crime ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಹುಂಡಿ ದೋಚಿದ ಕಳ್ಳರು (Video) ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಾಲಯದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಹುಂಡಿಯನ್ನು...
Crime ಬ್ಯೂಟಿಷಿಯನ್ ಸೇರಿ ಮೂವರು ಕತರ್ನಾಕ್ ಕಳ್ಳಿಯರ ಬಂಧನ ಮೈಸೂರು: ಸ್ಕೂಟರ್ ರೈಡಿಂಗ್ ತರಬೇತಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚಿದ ಮೂವರು ಖತರ್ ನಾಕ್ ಕಳ್ಳಿಯರನ್ನು ಮೈಸೂರು ಕುವೆಂಪುನಗರ ಠಾಣೆ...
ನ್ಯೂಸ್ ಅರವಿಂದ ಲಿಂಬಾವಳಿ ಬಂಧನಕ್ಕೆ ಸಿದ್ದು ಆಗ್ರಹ ಬೆಂಗಳೂರು: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿಯನ್ನ ಬಂಧಿಸುವಂತೆ ಮಾಜಿ ಸಿಎಂ...