ನ್ಯೂಸ್ ಸಿದ್ದರಾಮಯ್ಯ ರಾಜ್ಯಕ್ಕೆ ಕೆಟ್ಟ ಸಂದೇಶಗಳನ್ನು ಕೊಡುತ್ತಿದ್ದಾರೆ -ಸಚಿವ ಸುನಿಲ್ ಕುಮಾರ್ ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ಕೆಟ್ಟ ಸಂದೇಶಗಳನ್ನು ಕೊಡುತ್ತಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು...
ಮೈಸೂರು ಅರಮನೆ ಆವರಣದಲ್ಲಿ ಬಾಣ ಬಿರುಸು ಕಟ್ ಮೈಸೂರು:ಹೊಸ ವರ್ಷಾಚರಣೆ ಪ್ರಯುಕ್ತ ಡಿ. 31ರ ರಾತ್ರಿ ಮೈಸೂರಿನ ಅರಮನೆ ಆವರಣದಲ್ಲಿ ಪಟಾಕಿ, ಬಾಣ ಬಿರುಸು ಪ್ರದರ್ಶನ ಇರುವುದಿಲ್ಲ. ಈ ಬಗ್ಗೆ...
ನ್ಯೂಸ್ ಮೋದಿ ಬಳಸುತ್ತಾರೆ 12 ಕೋಟಿಗೂ ಅಧಿಕ ಬೆಲೆಯ ಕಾರು ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12 ಕೋಟಿ ರೂಪಾಯಿಗೂ ಅಧಿಕ ಬೆಲೆಯ ಐಶರಾಮಿ ಕಾರನ್ನು ಬಳಕೆ ಮಾಡಲಾರಂಭಿಸಿದ್ದಾರೆ. ಮರ್ಸಿಡೇಸ್...
ನ್ಯೂಸ್ ಸೋಂಕು ಹರಡುವ ರೀತಿ ನೋಡಿ ಮುಂದಿನ ಕ್ರಮ –ಸುಧಾಕರ್ ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಹತ್ತುದಿನಗಳ ಮಾರ್ಗಸೂಚಿ ಬಿಡುಗಡೆಯಾಗಿದೆ. ಇದನ್ನು ಎಲ್ಲರೂ ಒಳ್ಳೆಯ ರೀತಿ ಪಾಲಿಸಬೇಕು ಎಂದು ಆರೋಗ್ಯ...
ನ್ಯೂಸ್ ಬೊಮ್ಮಾಯಿಗೆ ಪದೇ ಪದೇ ಕೈ ಕೊಡುತ್ತಿದೆ ವಿಮಾನ ಬೆಂಗಳೂರು: ಅದೇನು ಗ್ರಾಚಾರಾನೊ ಏನೊ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪದೇ ಪದೇ ವಿಮಾನ ಕೈ ಕೊಡುತ್ತಲೇ ಇದೆ. ಮತ್ತೆ ಇಂತಹುದೇ ಘಟನೆ...
ನ್ಯೂಸ್ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಕೆಳಗೆ ಬಿದ್ದ ತ್ರಿವರ್ಣ ಧ್ವಜ ನವದೆಹಲಿ: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸುವಾಗ ದಾರ ಕಡಿದುಕೊಂಡ ಪಕ್ಷದ ತ್ರಿವರ್ಣ ಧ್ವಜ ಕೆಳಗೆ ಬಿದ್ದಿರುವ...
ಮೈಸೂರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ -ಡಾ.ಚಂದ್ರಗುಪ್ತ ಎಚ್ಚರಿಕೆ ಮೈಸೂರು:ನಗರದಲ್ಲೂ ಮಂಗಳವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದ್ದು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಖಂಡಿತಾ ಕಾನೂನುಕ್ರಮ...
Crime ಫೋನ್ ಪೇ ಮೂಲಕ ಹಣ ಹಾಕಿದಂತೆ ತೋರಿಸಿ ಬಟ್ಟೆ ಖರೀದಿಸಿ ವಂಚನೆ ಮೈಸೂರು: ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ಇದಕ್ಕೊಂದು ಉದಾಹರಣೆ ಇಲ್ಲಿದೆ. ಫೋನ್ ಪೇ, ಗೂಗಲ್ ಪೇ, ಎಟಿಎಂ ಬಳಸುವ ಅಂಗಡಿಗಳ...
ಚಾಮರಾಜನಗರ ಪೆÇಲೀಸ್ ಕ್ರೀಡಾ ಕೂಟಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: 24ನೇ ವರ್ಷದ ಚಾಮರಾಜನಗರ ಜಿಲ್ಲಾ ಪೆÇಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ...
ಚಾಮರಾಜನಗರ ರೈತ ವಿದ್ಯಾನಿಧಿ ಯೋಜನೆ ಚಾಮರಾಜನಗರದಲ್ಲಿ ಉಪಯೋಗವಾಗಿದೆ ಚಾಮರಾಜನಗರ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದ...