ನ್ಯೂಸ್ ಸಿದ್ದರಾಮಯ್ಯನವರು ವೀರಾವೇಶದಲ್ಲಿ ಅಧಿವೇಶನದಲ್ಲಿ ಮಾತಾಡಲಿ -ಸಚಿವ ಎಸ್.ಟಿಎಸ್. ಮೈಸೂರು: ಸಿದ್ದರಾಮಯ್ಯನವರು ವೀರಾವೇಶದಲ್ಲಿ ಮೈಸೂರಿನಲ್ಲಿ ಏನು ಮಾತಾಡ್ತಾರೆ. ಅದನ್ನು ಅಧಿವೇಶನದಲ್ಲಿ ಮಾತಾಡಲಿ ಎಂದು ಜಿಲ್ಲಾ ಉಸ್ತುವಾರಿ...
ನ್ಯೂಸ್ ರೈತರಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮೈಸೂರು: ರೈತರು ಮೈಸೂರಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.ಭೂ ಸುಧಾರಣೆ...
ಚಾಮರಾಜನಗರ ಸಹಕಾರ ಸಂಸ್ಥೆಗಳು ಬೆಳೆಯಲು ಬದ್ಧತೆ ಬೇಕು -ಸಚಿವ ಸೋಮಶೇಖರ್ ಚಾಮರಾಜನಗರ: ಸಹಕಾರ ಸಂಸ್ಥೆ ಎಂದರೆ ಒಬ್ಬರಿಗೊಬ್ಬರು ಸಹಕಾರ ಕೊಡುವುದು. ಎಲ್ಲಿ ಅಸಹಕಾರವಿರುತ್ತದೋ, ಅಲ್ಲಿ ಸಂಸ್ಥೆಗಳು ಬೆಳೆಯುವುದಿಲ್ಲ....
ನ್ಯೂಸ್ ಡ್ರಗ್ಸ್ ದಂಧೆ: ಅಕುಲ್ ಬಾಲಾಜಿ ಸೇರಿ ಮೂವರಿಗೆ ನೋಟೀಸ್ ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೆÇಲೀಸರು ನಟ ಮತ್ತು ನಿರೂಪಕ ಅಕುಲ್ಬಾಲಾಜಿ ಸೇರಿ ಮೂರು ಮಂದಿಗೆ ನೋಟೀಸ್ ನೀಡಿದ್ದಾರೆ.ಅಕುಲ್...
ಜಿಲ್ಲೆ ಸುದ್ದಿ ಮಂಡ್ಯ ಜಿಲ್ಲೆಲಿ ಮತ್ತೊಂದು ದೇಗುಲದಲ್ಲಿ ದರೋಡೆ ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ದೇಗುಲದಲ್ಲಿ ದರೋಡೆ ನಡೆದಿದೆ.ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮದಲ್ಲಿರುವ...
ನ್ಯೂಸ್ 1 ಟರ್ಮ್ ಫೀಸ್ ಖಾಸಗಿ ಶಾಲೆ ಪಡೆಯಬೇಕು -ಸಚಿವ ಸುರೇಶ್ ಕುಮಾರ್ ಮೈಸೂರು: ಕೇವಲ ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆ ಪಡೆಯಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ನಗರದಲ್ಲಿ ಶುಕ್ರವಾರ...
ಮೈಸೂರು ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ -ಶಾಸಕ ರಾಮದಾಸ್ ಮೈಸೂರು 18: ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.ನಗರದಲ್ಲಿ ಶುಕ್ರವಾರ ರಾಮದಾಸ್ ಮಾಧ್ಯಮ...
ನ್ಯೂಸ್ ಮುಖ್ಯಮಂತ್ರಿ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ -ಶಾಸಕ ಉಮೇಶ ಕತ್ತಿ ಬೆಳಗಾವಿ: ಮುಖ್ಯಮಂತ್ರಿ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.ನಗರದಲ್ಲಿ ಶುಕ್ರವಾರ ಶಾಸಕ...
ನ್ಯೂಸ್ ದುಂದು ವೆಚ್ಚದ ದಸರಾ ಇಲ್ಲ -ಸಚಿವ ಎಸ್ ಟಿ ಎಸ್ ಮೈಸೂರು: ಈ ಬಾರಿ ದುಂದು ವೆಚ್ಚದ ದಸರಾ ನಡೆಸಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.ನಗರದಲ್ಲಿ ಶುಕ್ರವಾರ...
ಚಾಮರಾಜನಗರ ಚಾಮರಾಜನಗರ ಪೆÇಲೀಸರಿಗೂ ಹಣದ ಬೇಡಿಕೆ ಇಟ್ಟ ಹ್ಯಾಕರ್ಸ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆರಕ್ಷಕರ ಫೋಟೋ ಹಾಕಿ ನಕಲಿ ಐಡಿ ಕ್ರಿಯೆಟ್ ಮಾಡಿ...