ಜಿಲ್ಲೆ ಸುದ್ದಿ ಹಾನಿ ಸಮೀಕ್ಷೆಲಿ ಲೋಪಕಂಡಲ್ಲಿ ನಿರ್ದಾಕ್ಷಣ್ಯ ಕ್ರಮ -ಕಾರಜೋಳ ಬಾಗಲಕೋಟೆ: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರೈತರ ಬೆಳೆ ಹಾಗೂ ಮನೆಗಳ ಸಮೀಕ್ಷೆಯ ವರದಿಯಲ್ಲಿ ಲೋಪ...
ನ್ಯೂಸ್ ನಾನು ಬಂಡೆ ಅಲ್ಲ; ಈ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು -ಡಿ.ಕೆ.ಶಿ ಬೆಂಗಳೂರು: ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ ಎಂದು ಕೆಪಿಸಿಸಿ...
ಮೈಸೂರು ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು -ಹೆಚ್. ವಿ. ರಾಜೀವ್ ಮೈಸೂರು: ಕೋವಿಡ್-19 ಸೋಂಕಿಗೆ ಲಸಿಕೆ ಇಲ್ಲದ ಕಾರಣ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ತಗಲದಂತೆ ತಮ್ಮನ್ನು ತಾವು...
ನ್ಯೂಸ್ ನ. 17ರಿಂದ ಕಾಲೇಜುಗಳು ಪುನರಾರಂಭ -ಸಚಿವ ಅಶ್ವಥ್ ನಾರಾಯಣ್ ಬೆಂಗಳೂರು: ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕಾಲೇಜುಗಳ...
ನ್ಯೂಸ್ ಸಿದ್ದರಾಮಯ್ಯ ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ -ಹೆಚ್.ವಿಶ್ವನಾಥ್ ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ...
ಚಾಮರಾಜನಗರ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿಚಾಮರಾಜನಗರ: ನಗರಸಭಾ ಆಡಳಿತ ಅವ್ಯವಸ್ಥೆ ವಿರೋಧಿಸಿ ರಾಮಸಮುದ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ...
ನ್ಯೂಸ್ ಜನರಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಇರುವ ಆಶಾ ಭಾವನೆ ಹೋಗಿದೆ -ಹೆಚ್.ಕೆ. ಪಾಟೀಲ್ ಹುಬ್ಬಳ್ಳಿ: ಜನರಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಇರುವ ಆಶಾ ಭಾವನೆ ಹೋಗಿದೆ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.ನಗರದಲ್ಲಿ ಹೆಚ್. ಕೆ....
ಚಾಮರಾಜನಗರ ವಿಸಿಟರ್ ಪುಸ್ತಕ ಇದೆ, ಆದರೆ ನಿರ್ವಹಣೆ…? ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಕಾನೂನು ಸುವ್ಯವಸ್ಥೆಗೆ ಹೆಸರಾದ ಪೆÇಲೀಸ್ ಠಾಣೆಗಳಲ್ಲಿ ಇಡಲಾದ ವಿಸಿಟರ್ (ಸಂದರ್ಶಕರ)...
ಮೈಸೂರು ಪ್ರವಾಸಿಗರಿಗೆ ಮೈಸೂರು ಪಾಕ್ ಮಹತ್ವ ತಿಳಿಸಿದ ಅಪೂರ್ವ ಸ್ನೇಹ ಬಳಗ ಮೈಸೂರು: ದಸರಾ ಅಂಗವಾಗಿ ಗುರುವಾರ ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ ಮಹತ್ವ, ಇತಿಹಾಸ ಮತ್ತು...
ನ್ಯೂಸ್ ಜಂಬೂ ಸವಾರಿ ರಿಹರ್ಸಲ್ ವೇಳೆ ಕೆಳಕ್ಕೆ ಬಿದ್ದ ಅಶ್ವಪಡೆ ಪೆÇಲೀಸ್ ಮೈಸೂರು, ಅ. 22- ಜಂಬೂಸವಾರಿ ಮೆರವಣಿಗೆ ತಾಲೀಮು ವೇಳೆ ಅಶ್ವಾರೋಹಿ ಪಡೆಯ ಸಿಬ್ಬಂದಿ ಕೆಳಗೆ ಬಿದ್ದ ಘಟನೆ ಗುರುವಾರ ನಡೆದಿದೆ.ವಿಶ್ವವಿಖ್ಯಾತ...