ಮೈಸೂರು ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ: ತುರ್ತು ಕ್ರಮಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಡಿಸಿಗೆ ಸೂಚನೆ ಮೈಸೂರು: ಮೈಸೂರು ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಚಾಮುಂಡಿಬೆಟ್ಟದ ನಂದಿ ಪ್ರತಿಮೆಗೆ ತೆರಳುವ ಮಾರ್ಗದಲ್ಲಿ...
ಮೈಸೂರು ಮೈಸೂರಲ್ಲಿ ಸುರಿದ ಧಾರಾಕಾರ ಮಳೆಗೆ ಚಾಮುಂಡಿಬೆಟ್ಟದಲ್ಲಿ ಭೂಕುಸಿತ ಮೈಸೂರು: ಮೈಸೂರಿನಾದ್ಯಂತ ಬುಧವಾರ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮೈಸೂರಲ್ಲಿ ಜನ ಜೀವನ...
ಮೈಸೂರು ವಾಲ್ಮೀಕಿ ರಾಮಾಯಣ ಓದಿ ಮೈಗೂಡಿಸಿಕೊಳ್ಳಲು ಸಚಿವ ಎಸ್. ಟಿ ಸೋಮಶೇಖರ್ ಜನತೆಗೆ ಕರೆ ಮೈಸೂರು: ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳು ಇಡೀ ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆಯನ್ನು...
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ರಥೋತ್ಸವ ಮೈಸೂರು,ಅ.19- ಚಾಮುಂಡಿ ಬೆಟ್ಟದಲ್ಲಿ ಮಂಗಳವಾರ ನಢ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಸಾಂಪ್ರದಾಯಿಕವಾಗಿ ಸಂಭ್ರಮದಿಂದ...
ಮೈಸೂರು ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಅಂಬಾರಿ ಉತ್ಸವ ಮೂರ್ತಿ ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ...
ಮೈಸೂರು ದೀಪವೆಂದರೆ ಪ್ರಕಾಶ, ಅರಿವು -ಇಳೈ ಆಳ್ವಾರ್ ಸ್ವಾಮೀಜಿ ಮೈಸೂರು: ನಗರದ ಡಿ. ಸುಬ್ಬಯ್ಯ ರಸ್ತೆಯಲ್ಲಿರುವ ವಂಗೀಪುರ ನಂಬಿ ಮಠದ ಮೈಸೂರು ಶಾಖೆಯಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ನೇತೃತ್ವದಲ್ಲಿ...
ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್ ಎಂ ಕೃಷ್ಣ ಇಂದು...
ಮೈಸೂರು ಸ್ಥಳೀಯ ಆಹಾರ ಸೇವಿಸಿ -ನಗರಪಾಲಿಕೆ ಸದಸ್ಯೆ ಪ್ರಮೀಳಾ ಮೈಸೂರು: ನಗರದ ದೇವರಾಜ್ ಮೊಹಲ್ಲಾದ ದೇವರಾಜ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಹಮ್ಮಿಕೊಂಡಿದ್ದ ಪೆÇೀಷಣ ಅಭಿಯಾನದ...
ಮೈಸೂರು ವಿದೇಶದಿಂದ ಮೈಸೂರು ಮೃಗಾಲಯಕ್ಕೆ ಬಂದು ಕ್ವಾರಂಟೈನ್ ಆದ ಅತಿಥಿಗಳು ಮೈಸೂರು: ಮೈಸೂರು ಮೃಗಾಲಯಕ್ಕೆ ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾದಿಂದ ಬಂದಿರುವ ಅತಿಥಿಗಳು ಕ್ವಾರಂಟೈನ್ ಆಗಿವೆ. ಮಲೇಶಿಯಾ,...
ಮೈಸೂರು ಮನುಷ್ಯ ತನ್ನ ಜೀವನವನ್ನು ಸಾರ್ಥಕತೆಗೊಳಿಸಿಕೊಳ್ಳಬೇಕು -ಶಾಸಕ ರಾಮದಾಸ್ ಮೈಸೂರು: ಮೋದಿ ಯುಗ್ ಉತ್ಸವದ ಅಂಗವಾಗಿ ಮತ್ತು ಗಾಂಧಿ ಜಯಂತಿ ಪ್ರಯುಕ್ತ ಮೈಸೂರಿನ ಕೆ.ಆರ್ ಕ್ಷೇತ್ರದ ಬಿಜೆÉಪಿ ವತಿಯಿಂದ...