ಸಚಿವ ಶ್ರೀರಾಮುಲುಗೆ ತೀವ್ರ ಮುಖ ಭಂಗ

ಬಳ್ಳಾರಿ: ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಆಗಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ  ಸ್ಪರ್ಧಿಸಿದ್ದ ಸಚಿವ ಶ್ರೀರಾಮುಲು ಇಪ್ಪತ್ತೊಂದು ಸಾವಿರ ಅಧಿಕ ಮತಗಳಿಂದ ಸೋಲಾನುಭವಿಸಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ  ಅವರು ಶ್ರೀರಾಮುಲು ವಿರುದ್ಧ ಜಯಭೇರಿ ಭಾರಿಸಿದ್ದಾರೆ.

ಸ್ವಯಂಕೃತಾಪರಾದದಿಂದ ಶ್ರೀರಾಮುಲು ಸೋಲನುಭವಿಸಿದ್ದಾರೆ.