ಜಿಲ್ಲೆ ಸುದ್ದಿ ನೂತನ ಹೆಲಿಪ್ಯಾಡ್ ಉದ್ಘಾಟಿಸಿದ ಸಚಿವರಾದ ಎಸ್.ಟಿ.ಎಸ್, ಬಿ.ಸಿ.ಪಿ ಹಿರೇಕೆರೂರು: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಸರೀಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಹೆಲಿಪ್ಯಾಡ್ ಅನ್ನು ಸಹಕಾರ ಸಚಿವ...
ನ್ಯೂಸ್ ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಜಾಗತಿಕ ಗುಣಮಟ್ಟದ ಪದವಿ ಕಾಲೇಜು – ಡಿಸಿಎಂ ಬೆಂಗಳೂರು: ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರೂ ಆದ ಉಪ...
ನ್ಯೂಸ್ ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ -ಬಸನಗೌಡ ಪಾಟೀಲ ಯತ್ನಾಳ ವಿಜಯಪುರ: ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.ವಿಜಯಪುರದಲ್ಲಿ...
ಮೈಸೂರು ಮೈಸೂರು ಮೃಗಾಲಯದಲ್ಲಿ ಗೊರಿಲ್ಲಾಕ್ಕೆ ಶೆಡ್: 3 ಕೋಟಿ ರೂ. ಕಾಮಗಾರಿ ವೀಕ್ಷಿಸಿದ ಎಸ್.ಟಿ.ಎಸ್ ಮೈಸೂರು: ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಗೊರಿಲ್ಲಾಕ್ಕೆ ನಿರ್ಮಾಣ ಮಾಡಲಾಗುತ್ತಿರುವ ಶೆಡ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ...
ನ್ಯೂಸ್ ಕೋವಿಡ್ ನಂತರದ ಕಾಲದಲ್ಲಿ ಸ್ಮಾರ್ಟ್ ಕ್ಲಿನಿಕ್, ಡಿಜಿಟಲ್ ಕನ್ಸಲ್‍ಟೇಶನ್‍ಗೆ ವಿಪುಲ ಅವಕಾಶವಿದೆ -ಡಿಸಿಎಂ ಬೆಂಗಳೂರು: ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಸಾಕಷ್ಟು ಕಡೆಗಣಿಸಲಾಗಿತ್ತು. ಆದರೆ,...
ಮೈಸೂರು ಪ್ರೇಮ ದಿನಾಚರಣೆ ನಮ್ಮ ಸಂಸ್ಕøತಿಯಲ್ಲ -ನಾರಾಯಣ್ ಗೌಡ ಮೈಸೂರು: ಪ್ರೇಮ ದಿನಾಚರಣೆ ನಮ್ಮ ಸಂಸ್ಕøತಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು.ನಗರದ ಫೀಲ್ಡ್ ಮಾರ್ಷಲ್ ಕೆ ಎಂ...
ಮೈಸೂರು ಮೊಬೈಲ್ ಕಳ್ಳನ ಬಂಧನ ಮೈಸೂರು: ನಗರದ ಸರಸ್ವತಿಪುರಂ ಠಾಣೆ ಪೊಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ.ನಗರದ ಕೆ.ಜಿ.ಕೊಪ್ಪಲಿನ ವಾಸಿ ಅಕ್ಷಯ್ (19) ಬಂಧಿತ...
ನ್ಯೂಸ್ ಸಂಘ ಪರಿವಾರ ಜಾತಿ ಸಮಾವೇಶಕ್ಕೆ ಪ್ರಾಯೋಜಕತ್ವ ನೀಡುತ್ತಿದೆ -ಸಿದ್ದರಾಮಯ್ಯ ಬೆಂಗಳೂರು: ಜಾತಿಯಿಂದಲೇ ನರಕ, ಧರ್ಮದಿಂದಲೇ ಸ್ವರ್ಗ. ನಾವೆಲ್ಲ ಒಂದು ಎಂದು ಹಿಂದೂ ಸಮಾಜೋತ್ಸವ ನಡೆಸುತ್ತಿದ್ದ ಸಂಘ ಪರಿವಾರ ಈಗ ಏಕೆ ಜಾತಿ...
ನ್ಯೂಸ್ ಪುಲ್ವಾಮ ದಾಳಿ ನೆನಪು ನಮ್ಮ 40 ವೀರ ಯೋಧರ ಬಲಿದಾನಕ್ಕೆ ಭಾರತೀಯ ಸೇನೆಹೇಗೆ ಪ್ರತೀಕಾರ ತೀರಿಸಿಕೊಂಡಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಡಾ. ಗುರುಪ್ರಸಾದ ಎಚ್...
ನ್ಯೂಸ್ ಲಕ್ಷಾಂತರ ಪ್ರವಾಸಿಗರ ನೆಚ್ಚಿನ ತಾಣ ಮೈಸೂರು ಜಿಲ್ಲೆ -ಸಿಎಂ ಬಿ.ಎಸ್.ವೈ. ಮೈಸೂರು: ಸಾಂಸ್ಕøತಿಕ ನಗರಿ ಎಂದು ಕರೆಯುವ ಮೈಸೂರು ಜಿಲ್ಲೆಯೂ ಐತಿಹಾಸಿಕ, ಪಾರಂಪರಿಕ ಹಾಗೂ ಧಾರ್ಮಿಕತೆಯ ಪ್ರಾಮುಖ್ಯತೆಯಿಂದ ಸುಂದರ...