ನ್ಯೂಸ್ ರಾಜ್ಯದ 243 ಕಡೆ ಕೊರೊನಾ ಲಸಿಕೆ ವಿತರಣೆ -ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು: ರಾಜ್ಯದ 243 ಕಡೆಗಳಲ್ಲಿ ಶನಿವಾರ (ಜ. 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ...
ಮೈಸೂರು ಮನೆ ಹಿಂಬಾಗಿಲು ಮೀಟಿ ಚಿನ್ನಾಭರಣ ಕಳುವು ಮೈಸೂರು: ಮನೆಯೊಂದರ ಹಿಂಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ...
ನ್ಯೂಸ್ ವಿಶ್ವನಾಥ ಅವರು ಏನು ಮಾತನಾಡಿದರೂ ನಮಗೆ ಆಶೀರ್ವಾದ -ರಮೇಶ ಜಾರಕಿಹೊಳಿ ಹುಬ್ಬಳ್ಳಿ: ವಿಶ್ವನಾಥ ನಮ್ಮ ಗುರುಗಳು ಅವರು ಏನು ಮಾತನಾಡಿದ್ರು ನಮಗೆ ಆಶೀರ್ವಾದ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.ನಗರದಲ್ಲಿ...
ನ್ಯೂಸ್ ಪ್ರಭಾಸ್ ನಟನೆಯ ಸಲಾರ್ ಗೆ ಹೈದರಾಬಾದ್ನಲ್ಲಿ ಮುಹೂರ್ತ: ಡಿಸಿಎಂ ಅಶ್ವತ್ಥನಾರಾಯಣ ಬಾಗಿ ಹೈದರಾಬಾದ್: ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರ ಪ್ರಿಯರಿಗೆ ಭರ್ಜರಿ ಸುದ್ದಿ.ಕೆಜಿಎಫ್ ಚಿತ್ರ ನಿರ್ದೇಶಿಸಿ...
ಚಾಮರಾಜನಗರ ಪೆÇಲೀಸಪ್ಪನ ಬೈಕ್ ನಲ್ಲಿ ಚಾಕು, ಕಾರದಪುಡಿ?! ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ದರೋಡೆಕೋರರ ಬಳಿ ಇರಬೇಕಾದ ಎಲ್ಲ ವಸ್ತುಗಳು ಪೆÇಲೀಸಪ್ಪನ ಬಳಿ ಇದೆ ಎಂದರೆ...
ನ್ಯೂಸ್ ಭಾರತೀಯ ಸಶಸ್ತ್ರ ಪಡೆಗಳಿಂದ ಬೆಂಗಳೂರಲ್ಲಿ ಹಿರಿಯ ಯೋಧರ ದಿನ ಆಚರಣೆ ಬೆಂಗಳೂರು: ಭಾರತೀಯ ಸಶಸ್ತ್ರ ಪಡೆಗಳು ಗುರುವಾರ ಹಿರಿಯ ಯೋಧರ ದಿನ ಆಚರಿಸಿದವು.1953ರ ಈ ದಿನದಂದು ನಿವೃತ್ತರಾದ ಭಾರತೀಯ ಸಶಸ್ತ್ರ ಪಡೆಗಳ ಮೊದಲ...
ಜಿಲ್ಲೆ ಸುದ್ದಿ ಸಂಪುಟ ವಿಸ್ತರಣೆ ಸಂದರ್ಭ ಅಸಮಾಧಾನ ಭುಗಿಲೇಳುವುದು ಸಹಜ -ಸಚಿವ ಜಗದೀಶ ಶೆಟ್ಟರ್ ಹುಬ್ಬಳ್ಳಿ: ಸಂಪುಟ ವಿಸ್ತರಣೆ ಸಂದರ್ಭ ಅಸಮಾಧಾನ ಭುಗಿಲೇಳುವುದು ಸಹಜ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.ಶೆಟ್ಟರ್ ಅವರು...
ನ್ಯೂಸ್ ಯಾವುದಕ್ಕೂ ನಾನು ಹೆದರುವುದಿಲ್ಲ -ಸಿಎಂ ಬಿಎಸ್ವೈ ದಾವಣಗೆರೆ: ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ಸಿ.ಡಿ. ವಿಚಾರಕ್ಕೆ ತಿರುಗೇಟು...
ನ್ಯೂಸ್ ಬಿಜೆಪಿ ಎಂದರೆ ಬ್ಲಾಕ್ ಮೇಲ್ ಜನತಾ ಪಾರ್ಟಿ -ಡಿಕೆ ಶಿವಕುಮಾರ್ ಬೆಂಗಳೂರು: ಬಿಜೆಪಿ ಎಂದರೇ ಭಾರತೀಯ ಜನತಾ ಪಕ್ಷವಲ್ಲ. ಅದು ಬ್ಲಾಕ್ ಮೇಲ್ ಜನತಾ ಪಾರ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್...
ನ್ಯೂಸ್ ಕರ್ನಾಟಕದಲ್ಲಿ ಮತ್ತೆ ಸನ್ ಸ್ಟ್ರೋಕ್ ಮುಂದುವರೆಯುತ್ತದೆ -ಹೆಚ್.ವಿಶ್ವನಾಥ್ ರಾಯಚೂರು: ಕರ್ನಾಟಕದಲ್ಲಿ ಮತ್ತೆ ಸನ್ ಸ್ಟ್ರೋಕ್ ಮುಂದುವರೆಯುತ್ತದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.ವಿಶ್ವನಾಥ್...