ನ್ಯೂಸ್ ನಾಳೆಯ ಬಂದ್ ಗೆ ರೈತರು ಕರೆ ಕೊಟ್ಟಿಲ್ಲ -ಸಚಿವ ಎಸ್.ಟಿ.ಎಸ್. ಮೈಸೂರು, ಸೆ. 27- ನಾಳೆಯ ಬಂದ್ ಗೆ ರೈತರು ಕರೆ ಕೊಟ್ಟಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.ನಗರದಲ್ಲಿ...
ಜಿಲ್ಲೆ ಸುದ್ದಿ ಹಾಸನ ಜಿಲ್ಲೆಯಲ್ಲಿ ಅಪಾರಧ ತಡೆಗೆ ಎಸ್ಪಿ ಸೂಚನೆ ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೆÇಲೀಸರು...
ಮೈಸೂರು 50 ದರೋಡೆ, ಸುಲಿಗೆ ಪ್ರಕರಣ ಆರೋಪಿ ಸೇರಿ ನಾಲ್ವರ ಬಂಧನ ಮೈಸೂರು, ಸೆ. 27- ನಗರದ ಕೆ. ಆರ್. ಠಾಣೆ ಪೊಲೀಸರು ಕುಖ್ಯಾತ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಮೈಸೂರಿನ 2ನೇ ಈದ್ಗಾ ಮಂಡಿ ಮೊಹಲ್ಲಾದ ವಾಸಿ...
ಮೈಸೂರು ಸಂಪ್ಗೆ ಅಳವಡಿಸಿದ್ದ ಮೋಟಾರ್ ಕಳವು: ಆರೋಪಿ ಬಂಧನ ಮೈಸೂರು, ಸೆ. 27- ಮನೆಯ ಸಂಪ್ಗೆ ಅಳವಡಿಸಿದ್ದ ವಾಟರ್ ಮೋಟಾರ್ ಕಳ್ಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಗರದ ಆಲನಹಳ್ಳಿ ಠಾಣೆ ಪೊಲೀಸರು...
ನ್ಯೂಸ್ ಪೆÇಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ -ಅನುಶ್ರೀ ಮಂಗಳೂರು: ಪೆÇಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದು ನಟಿ ನಿರೂಪಕಿ ಅನುಶ್ರೀ ಹೇಳಿದ್ದಾರೆ.ಡ್ರಗ್ಸ್ ಪ್ರಕರಣ ಸಂಬಂಧ ಶನಿವಾರ...
ನ್ಯೂಸ್ ಬಾರದೂರಿಗೆ ಹೊರಟ ಎಸ್.ಪಿ.ಬಿ. ಚೆನ್ನೈ: ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ...
ನ್ಯೂಸ್ ನಕಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ: ಪೊಲೀಸರ ದಾಳಿ ಮೈಸೂರು: ನಕಲಿ ಯುನಿವರ್ಸಿಟಿ ಹೆಸರಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದ್ದ ಕಾರ್ಯಕ್ರಮದ ಮೇಲೆ ಪೊಲೀಸರು ದಾಳಿ...
ಮೈಸೂರು ಪರವಾನಿಗೆ ಪರಿಶೀಲಿಸುತ್ತಿದ್ದ ಅಧಿಕಾರಿ ಮೇಲೆ ಹಲ್ಲೆ ಮೈಸೂರು: ಪರವಾನಗಿ ಪರಿಶೀಲಿಸುತ್ತಿದ್ದ ಅಧಿಕಾರಿ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.ನಗರದ ಕೆ.ಟಿ.ಸ್ಟ್ರೀಟ್...
ಮೈಸೂರು ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ಮೈಸೂರು: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಮೈಸೂರು ಜಿಲ್ಲೆಯ...