ನ್ಯೂಸ್ ಹೊಸ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ -ಡಾ.ಕೆ.ಸುಧಾಕರ್ ಬೆಂಗಳೂರು: ಹೊಸ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು...
ನ್ಯೂಸ್ ನೈಟ್ ಕರ್ಫ್ಯೂ ನಿರ್ಧಾರವ ವಿವೇಚನೆಯಿಂದ ಕೈಗೊಳ್ಳಲಾಗಿತ್ತು -ಡಾ.ಕೆ.ಸುಧಾಕರ್ ಬೆಂಗಳೂರು: ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಆರೋಗ್ಯ ಮತ್ತು...
ನ್ಯೂಸ್ ರಾತ್ರಿ ಕರ್ಫ್ಯೂ ನಿರ್ಧಾರ ಸುಧಾಕರ್ ದು –ಡಿ.ಕೆ. ಶಿವಕುಮಾರ್ ಬೆಂಗಳೂರು: ರಾತ್ರಿ ಕರ್ಫ್ಯೂ ವಿಚಾರ ಯಡಿಯೂರಪ್ಪನವರದಲ್ಲ. ಸುಧಾಕರ್ ಅವರದು. ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ...
ನ್ಯೂಸ್ ರೋಗಿ ಕುಟುಂಬಸ್ಥರು ಮತ್ತು ಆಸ್ಪತ್ರೆ ನಡುವೆ ಹಗ್ಗಜಗ್ಗಾಟ ಸಚಿವ ಸುಧಾಕರ್ ಮಧ್ಯ ಪ್ರವೇಶ ಬಳಿಕ ಮೃತದೇಹ ಹಸ್ತಾಂತರ ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ...
ನ್ಯೂಸ್ ಎಂಜಿನಿಯರಿಂಗ್, ಡಿಪೆÇ್ಲಮೋ, ಪದವಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲು ಸರಕಾರ ಸಿದ್ಧ -ಡಿಸಿಎಂ ವಾಜಪೇಯಿ ಜನ್ಮದಿನದ ನಿಮಿತ್ತ ಉತ್ತಮ ಆಡಳಿತ ದಿನ ಆಚರಣೆಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಗೆ...
ನ್ಯೂಸ್ ವೈಕುಂಠ ಏಕಾದಶಿ ಮಹತ್ವ ಡಾ.ಗುರುಪ್ರಸಾದ ಎಚ್ ಎಸ್ಲೇಖಕರು ಮತ್ತು ಉಪನ್ಯಾಸಕರುdr.guruhs@gmail.comಶುಕ್ರವಾರವಾದ ಇಂದು (25-12-20) ದೇಶದಾದ್ಯಂತ ವೈಕುಂಠ ಏಕಾದಶಿಯನ್ನು ಶ್ರದ್ಧಾ...
ನ್ಯೂಸ್ ಜ. 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ನವದೆಹಲಿ: ಹೊಸ ವರ್ಷದ ಮೊದಲ ದಿನವಾದ ಜ. 1ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.2021ರ ಜ....
ನ್ಯೂಸ್ ಮಾಸ್ಕ್ ಹಾಕದ ಶಾಸಕರಿಗೆ ದಂಡ ಹಾಕಿದ ಪೊಲೀಸರು ಬೆಂಗಳೂರು: ಮಾಸ್ಕ್ ಹಾಕದ ಶಾಸಕರೊಬ್ಬರಿಗೆ ಪೊಲೀಸರು ನಗರದಲ್ಲಿ ಗುರುವಾರ ದಂಡ ಹಾಕಿದ್ದಾರೆ.ಮಾಸ್ಕ್ ಹಾಕಿಲ್ಲವೆಂದು ಆಡಳಿತ ಪಕ್ಷದ...
ನ್ಯೂಸ್ ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ ಬೆಂಗಳೂರು: ರಾತ್ರಿ ಕರ್ಫ್ಯೂವನ್ನು ರಾಜ್ಯ ಸರಕಾರ ಹಿಂಪಡೆದಿದೆ.ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್....
ನ್ಯೂಸ್ ಹಗಲು ವೇಳೆ ಕೊರೊನಾ ಸೋಂಕು ಹರಡುವುದಿಲ್ಲವೇ? -ಡಿ.ಕೆ.ಶಿ. ಪ್ರಶ್ನೆ ಬೆಂಗಳೂರು: ಹಗಲು ವೇಳೆ ಕೊರೊನಾ ಸೋಂಕು ಹರಡುವುದಿಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.ನಗರದಲ್ಲಿ...