ನ್ಯೂಸ್ ಕಾಂಗ್ರೆಸ್ ನವರು ಹತಾಶರಾಗಿ ಏನೇನೋ ಮಾತಾಡ್ತಾರೆ -ಬೊಮ್ಮಾಯಿ ಹುಬ್ಬಳ್ಳಿ: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ, ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ...
ನ್ಯೂಸ್ ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ – ಮೋದಿ ಬೆಂಗಳೂರು: ಟ್ರ್ಯಾಕ್ಟರ್‌ಗೆ ಮಾರುತಿ ಕಾರಿನ ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ,ಇಲ್ಲಾ ಅಲ್ಲವಾ ಹಾಗೆಯೇ ಡಬಲ್ ಇಂಜಿನ್ ಸರ್ಕಾರ ಇದ್ದರೇ...
ನ್ಯೂಸ್ ಕಾಂಗ್ರೆಸ್ಆರೋಪಗಳನ್ನುಸಾರಾಸಗಟಾಗಿತಳ್ಳಿಹಾಕಿದ ಅರುಣ್ ಸಿಂಗ್ ಮೈಸೂರು: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪ ಸಂಪೂರ್ಣ ಸುಳ್ಳು,ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ...
ನ್ಯೂಸ್ ಬಿಜೆಪಿ 135 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ -ರಾಜೀವ್ ಬಬ್ಬರ್ ಮೈಸೂರು: ಕರ್ನಾಟಕದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 135 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪೂರ್ಣ...
ನ್ಯೂಸ್ ಬಿಜೆಪಿ ವಿಶ್ವಾಸ ದ್ರೋಹಿ ಪಾರ್ಟಿ: ಸುಪ್ರಿಂ ಕೋರ್ಟ್ ತೀರ್ಪಿನಿಂದಲೇ ಗೊತ್ತಾಗಿದೆ-ಡಿಕೆಶಿ ಮೈಸೂರು: ಬಿಜೆಪಿ ವಿಶ್ವಾಸ ದ್ರೋಹಿ ಪಾರ್ಟಿ ಎಂಬುದು ಸುಪ್ರಿಂ ಕೋರ್ಟ್ ತೀರ್ಪಿನಿಂದ ಗೊತ್ತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ...
ನ್ಯೂಸ್ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸುರ್ಜೆವಾಲ ಟೀಕಾ ಪ್ರಹಾರ ಮೈಸೂರು: ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಲಾಲಿಪಪ್ ರಿಸರ್ವೇಷನ್ ಕೊಟ್ಟಿದೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್...
ನ್ಯೂಸ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಲಾಟೆ; ಅಭಿವೃದ್ಧಿ ಕೆಲಸ ಆಗಲ್ಲ -ಪ್ರತಾಪ್ ಸಿಂಹ ಮೈಸೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜಾತಿಗಲಾಟೆ ರಾಜಕೀಯ ಬಿಟ್ಟರೆ ಬೇರೇನೂ ಅಭಿವೃದ್ಧಿ ಕೆಲಸಗಳು...
ನ್ಯೂಸ್ ಡಬಲ್ ಎಂಜಿನ್ ಸರ್ಕಾರ ಕೊಡುಗೆ ಅಪಾರ: ಬಿಜೆಪಿ ಗೆಲುವು ಖಚಿತ -ಡಿಸಿಎಂ ಪಾಠಕ್ ಮೈಸೂರು: ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಗೆ ಬಿಜೆಪಿ ಸರ್ಕಾರ ವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಉತ್ತರ...
ನ್ಯೂಸ್ ಸಿದ್ದರಾಮಯ್ಯ ಅಸಹನೆಯ ಹೇಳಿಕೆ-ಸಿ.ಟಿ.ರವಿ ಟೀಕಾಪ್ರಹಾರ ಮೈಸೂರು: ಲಿಂಗಾಯತ ಸಿಎಂಗಳು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದಾಗಿ ಸಿದ್ಧರಾಮಯ್ಯ ಅಸಹನೆಯಿಂದ ಹೇಳಿದ್ದಾರೆ ಎಂದು ಬಿಜೆಪಿ ಪ್ರಧಾನ...
ನ್ಯೂಸ್ ವಿವಿಧೆಡೆ ಲೋಕಾಯುಕ್ತ ದಾಳಿ ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ಮಾಡಿದ್ದು. ಆಸ್ತಿ ಗಳಿಕೆ ಮಾಡಿರುವ ಕೆಲ...