ನ್ಯೂಸ್ ನಿಂಬೆಹಣ್ಣು ಹಿಡಿದು ಜ್ಯೋತಿಷ್ಯ ನಂಬಿ ಅಧಿಕಾರ ನಡೆಸುವರ ಮುಂದೆ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ -ಕಟೀಲ್ ಹಾಸನ: ಹಾಸನದಲ್ಲಿ ನಿಂಬೆಹಣ್ಣು ಹಿಡಿದು ಜ್ಯೋತಿಷ್ಯ ನಂಬಿ ಅಧಿಕಾರ ನಡೆಸುವವರ ಮುಂದೆ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ ಎಂದು ಬಿಜೆಪಿ...
ನ್ಯೂಸ್ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 8 ಸಾವಿರ ಸ್ಮಾರ್ಟ್‍ಕ್ಲಾಸ್ ರೂಂ; ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಟ್ಯಾಬ್ -ಡಿಸಿಎಂ ಬೆಂಗಳೂರು: ಕೊವಿಡೋತ್ತರ ಕಾಲದಲ್ಲಿ ಡಿಜಿಟಲ್ ಕಲಿಕೆಯನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಇನ್ನು ಎರಡು ತಿಂಗಳಲ್ಲಿ ರಾಜ್ಯದ ಉನ್ನತ...
ನ್ಯೂಸ್ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟಿಸಿದ ಸಿಎಂ ಬೆಂಗಳೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಉದ್ಘಾಟಿಸಿದರು.50...
ನ್ಯೂಸ್ ಪದವಿ ಕಾಲೇಜುಗಳಿಗೆ 8 ಸಾವಿರ ಬೋಧಕರ ನೇಮಕಕ್ಕೆ ಬೇಡಿಕೆ; ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರುವುದಿಲ್ಲ ಎಂದ ಡಿಸಿಎಂ ಕೆ.ಆರ್.ನಗರ: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಹಿನ್ನಲೆಯಲ್ಲಿ ಇನ್ನು ಮುಂದೆ ಅತಿಥಿ...
ನ್ಯೂಸ್ ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಐಟಿ ಶಾಕ್ ಬೆಂಗಳೂರು: ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಐಟಿ ಇಲಾಖೆ ಬುಧವಾರ ಶಾಕ್ ನೀಡಿದೆ.ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐಟಿ ಇಲಾಖೆ...
ನ್ಯೂಸ್ ಭಿಕ್ಷುಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮೈಸೂರು: ಯವಕನೊಬ್ಬ ಮೈಸೂರಲ್ಲಿ ನಾಯಿ ಮೇಲೆ ಪೈಚಾಚಿಕ ಕೃತ್ಯವೆಸಿದ ಪ್ರಕರಣ ಮಾಸುವ ಮೊದಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆಸಿ ಕೊಲೆ ಮಾಡಿರುವ...
ನ್ಯೂಸ್ ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಾಣಬೇಕು -ಡಾ.ಕೆ.ಸುಧಾಕರ್ ಬೆಂಗಳೂರು: ವೈದ್ಯರು ಪ್ರತಿ ರೋಗಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡು ಸೇವೆ ನೀಡಿದರೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಸೇವೆ...
ನ್ಯೂಸ್ ಫೆ. 22ರಿಂದ 6ರಿಂದ 8ನೇ ತರಗತಿ ಆರಂಭ -ಸಚಿವ ಸುರೇಶ್ ಕುಮಾರ್ ಬೆಂಗಳೂರು: ಆರು, ಏಳು ಮತ್ತು 8ನೇ ತರಗತಿಗಳು ಇದೇ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್...
ನ್ಯೂಸ್ ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಜಾಗತಿಕ ಗುಣಮಟ್ಟದ ಪದವಿ ಕಾಲೇಜು – ಡಿಸಿಎಂ ಬೆಂಗಳೂರು: ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರೂ ಆದ ಉಪ...
ನ್ಯೂಸ್ ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ -ಬಸನಗೌಡ ಪಾಟೀಲ ಯತ್ನಾಳ ವಿಜಯಪುರ: ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.ವಿಜಯಪುರದಲ್ಲಿ...