ಮೈಸೂರು ನನ್ನ ತಂದೆಯನ್ನು ಹತ್ತಿಕ್ಕಲು ನನ್ನ ವಿರುದ್ಧ ಆರೋಪ -ಹೆಚ್. ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಮೈಸೂರು: ನನ್ನ ತಂದೆ ಅವರನ್ನು ಹತ್ತಿಕ್ಕಲು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರ...
ಮೈಸೂರು ರಕ್ತದಾನಿಗಳು ಕೊರೊನಾ ಸೋಂಕಿಗೆ ಹೆದರುವ ಅವಶ್ಯಕತೆಯಿಲ್ಲ -ಶಾಸಕ ಎಸ್. ಎ ರಾಮದಾಸ್ ಮೈಸೂರು: ರಕ್ತದಾನಿಗಳು ಕೊರೊನಾ ಸೋಂಕಿಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಶಾಸಕ ಎಸ್. ಎ ರಾಮದಾಸ್ ಅವರು ಹೇಳಿದರು.ನಗರದ ಎಂ ಜಿ ರಸ್ತೆಯಲ್ಲಿರುವ...
ಮೈಸೂರು ಕೊರೊನಾ ಸೋಂಕಿನಿಂದ ಮನುಷ್ಯ ಪಾರಾಗಲು ಬದುಕಿಗೆ ಆದ್ಯತೆ ಕೊಡಬೇಕು -ರಘು ಕೌಟಿಲ್ಯ ಮೈಸೂರು: ಕೊರೊನಾ ಸೋಂಕಿನಿಂದ ಮನುಷ್ಯ ಪಾರಾಗಲು ಬದುಕಿಗೆ ಆದ್ಯತೆ ಕೊಡಬೇಕು ಎಂದು ಡಿ. ದೇವರಾಜ ಅರಸು ಅಭಿವೃದ್ಧಿ ಹಿಂದುಳಿದ ಅಭಿವೃದ್ಧಿ...
ಮೈಸೂರು ಸಿಎಆರ್ ಪೆÇಲೀಸ್ ಕಾನ್ಸ್ಟೇಬಲ್ ಸಾವಿಗೆ ಶರಣು ಮೈಸೂರು: ಸಿಎಆರ್ ಪೆÇಲೀಸ್ ಕಾನ್ಸ್ಟೇಬಲ್ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.ಸಿಎಆರ್ ಪೆÇಲೀಸ್ ಕಾನ್ಸ್ಟೇಬಲ್ ಮೋಹನ್...
ಮೈಸೂರು ತೈಲ ಬೆಲೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮೈಸೂರು: ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ದರ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಯೂತ್ ಕಾಂಗ್ರೆಸ್ ವತಿಯಿಂದ ನಗರದ...
ಮೈಸೂರು ಜೂ. 14ರ ನಂತರವೂ ಮೈಸೂರಲ್ಲಿ ಲಾಕ್ ಡೌನ್ ಮುಂದುವರಿಕೆ -ಸಚಿವ ಎಸ್.ಟಿ ಸೋಮಶೇಖರ್ ಮೈಸೂರು: ಮೈಸೂರಲ್ಲಿ ಜೂ. 14ರಿಂದ 21ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್...
ಮೈಸೂರು ಮೈಸೂರಿನಲ್ಲಿ ಶೇ. 100 ಲಸಿಕೆ ಹಾಕುವ ಗುರಿ -ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವೀಡಿಯೋ ಸಂವಾದದಲ್ಲಿ...
ಮೈಸೂರು ಮೈಸೂರು ಮೇಯರ್ ಚುನಾವಣೆ: ಹೈಕೋರ್ಟ್ನಿಂದ ತಡೆಯಾಜ್ಞೆ ಮೈಸೂರು: ಮೈಸೂರು ಮಹಾನಗರ ಪಾಲಿಕೆಗೆ ನಾಳೆ (ಜೂ. 11) ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ...
ಮೈಸೂರು ವಿದ್ಯುತ್ ದರ ಏರಿಕೆ ವಿರೋಧಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ಮೈಸೂರು: ಪೆಟ್ರೋಲ್, ಡೀಸೆಲ್, ಎಲ್ಪಿಜಿ, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ, ರಾಜ್ಯ...
ಮೈಸೂರು ವೃತ್ತಿ ದೃಢೀಕರಣ ಪತ್ರವನ್ನು ಪಾಲಿಕೆ ಅಧಿಕಾರಿಗಳೇ ಜನರ ಬಳಿ ಬಂದು ವಿತರಿಸಲಿ ಮೈಸೂರು: ವೃತ್ತಿ ದೃಢೀಕರಣ ಪತ್ರವನ್ನ ಪಾಲಿಕೆ ಅಧಿಕಾರಿಗಳೇ ಜನರಬಳಿಗೆ ಬಂದು ವಿತರಿಸಲಿ ಎಂದು ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಮನವಿ...