ಮೈಸೂರು ತೈಲ ಬೆಲೆ ಏರಿಕೆ: ಮನೆಯಲ್ಲಿ ತಟ್ಟೆ ಬಡಿದು ಪ್ರತಿಭಟನೆ ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪೆಟ್ರೋಲ್ ಲೀಟರಿಗೆ 100 ರೂ. ಡೀಸೆಲ್ ಗೆ 90 ರೂ. ದಾಟಿದ ಹಿನ್ನೆಲೆಯಲ್ಲಿ ಜೈಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ...
ಮೈಸೂರು ಕೋವಿಡ್ ಸಂಕಷ್ಟ ಪರಿಹಾರ ನಿಧಿಗೆ ಕಾರ್ಮಿಕರು ಅರ್ಜಿ ಸಲ್ಲಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿ ತೆರೆಯಲಾಗಿದೆ -ಹೇಮಂತ್ ಕುಮಾರ್ ಗೌಡ ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಆವರಣದಲ್ಲಿ ಜೀವಧಾರ ಪದವೀಧರ ಘಟಕ ಸಹಾಯವಾಣಿ ತೆರೆದಿದ್ದು, ಸೇವಾಸಿಂಧೂ ಪೆÇೀರ್ಟಲ್ ಆನ್ಲೈನ್ ನೊಂದಣಿ...
ಮೈಸೂರು ರಾಘವೇಂದ್ರ ನಗರದಲ್ಲಿ ಉಚಿತ ಮೆಡಿಕಲ್ ಕಿಟ್ ವಿತರಣೆ ಮೈಸೂರು: ನಗರದ ನರಸಿಂಹ ರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಉಚಿತವಾಗಿ ವಾರ್ಡ್ ನಂಬರ್ 35ರ ವ್ಯಾಪ್ತಿಯ ರಾಘವೇಂದ್ರ ನಗರ...
ಮೈಸೂರು ಭೂ ಒತ್ತುವರಿ ತೆರವುಗೊಳಿಸಲು ಯತ್ನಿಸಿದ್ದೆ -ರೋಹಿಣಿ ಸಿಂಧೂರಿ ಮೈಸೂರು: ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ನಿರ್ಗಮಿತ...
ಮೈಸೂರು ಕನ್ನಡ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಡಿ.ಟಿ.ಪ್ರಕಾಶ್ ಮೈಸೂರು: ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಎಂದು ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.ಪ್ರಕಾಶ್ ತಿಳಿಸಿದರು.ಮಾಸ್ತಿ...
ಮೈಸೂರು ಯಡಿಯೂರಪ್ಪ ಹೇಳಿಕೆ ಸ್ವಾಗತಿಸುವೆ -ಹೆಚ್. ವಿಶ್ವನಾಥ್ ಮೈಸೂರು: ಹೈ ಕಮಾಂಡ್ ಸೂಚಿಸಿದರೆ ರಾಜಿನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪನವರು ಹೇಳಿರುವುದನ್ನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್...
ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿಗೆ ತೆರೆ: ರೋಹಿಣಿ ಸಿಂಧುರಿ ಮತ್ತು ಶಿಲ್ಪಾನಾಗ್ ವರ್ಗ ಮೈಸೂರು: ಮೈಸೂರಲ್ಲಿ ನಡೆದಿದಿರುವ ಭೂಹಗರಣ, ಪಾಸಿಟಿವಿಟಿಯ ಗೊಂದಲ, ಕೋವಿಡ್ ಸಾವುಗಳ ಲೆಕ್ಕ ಹಾಗೂ ಹದಿನಾರು ಕೋವಿಡ್ ಕೇರ್ ಸೆಂಟರ್ಗಳ...
ಮೈಸೂರು ದೇಶದಲ್ಲಿ ಅಶಾಂತಿ, ಗೊಂದಲವನ್ನು ಕಾಂಗ್ರೆಸ್ ಯಾಕೆ ನಿರ್ಮಾಣ ಮಾಡುತ್ತಿದೆ ಎಂದು ಪ್ರಶ್ನಿಸಿದ ಎಂ.ಜಿ.ಮಹೇಶ್ ಮೈಸೂರು: ದೇಶದಲ್ಲಿ ಅಶಾಂತಿ, ಗೊಂದಲವನ್ನು ಕಾಂಗ್ರೆಸ್ ಯಾಕೆ ನಿರ್ಮಾಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯವಕ್ತಾರ ಎಂ.ಜಿ.ಮಹೇಶ್...
ಮೈಸೂರು ಬಡಬ್ರಾಹ್ಮಣರನ್ನು ರಕ್ಷಿಸುವುದು ವಿಪ್ರ ಸಂಘ, ಮುಖಂಡರ ಕರ್ತವ್ಯ -ಡಾ. ಭಾನುಪ್ರಕಾಶ್ ಶರ್ಮಾ ಮೈಸೂರು: ಬಡಬ್ರಾಹ್ಮಣರನ್ನು ರಕ್ಷಿಸುವುದು ವಿಪ್ರ ಸಂಘ, ಮುಖಂಡರ ಕರ್ತವ್ಯ ಎಂದು ಧಾರ್ಮಿಕ ಚಿಂತಕರಾದ ಡಾ. ಭಾನುಪ್ರಕಾಶ್ ಶರ್ಮಾ...
ಮೈಸೂರು ಶಿಲ್ಪಾನಾಗ್ ರವರ ವಿರುದ್ಧ ಸರ್ಕಾರ ಶಿಸ್ತು ಕ್ರಮಕೈಗೊಳ್ಳಬೇಕು -ವಿಕಾಸ್ ಶಾಸ್ತ್ರಿ - ಮೈಸೂರು: ನಗರಪಾಲಿಕೆ ಆಯುಕ್ತೆ ಐಎಎಸ್ ಅಧಿಕಾರಿ ಶಿಲ್ಪಾನಾಗ್ ರವರ ವಿರುದ್ಧ ಕರ್ನಾಟಕ ಸರ್ಕಾರ ಶಿಸ್ತು ಕ್ರಮಕೈಗೊಳ್ಳಬೇಕೆಂದು ರಾಷ್ಟ್ರೀಯ...